ಗುರುವಾರ, 12 ಮಾರ್ಚ್ 2026
×
ADVERTISEMENT
ಾಂತಿ ಸ್ಯಾಮ್ಯುಯಲ್

ಶಾಂತಿ ಸ್ಯಾಮ್ಯುಯಲ್

ಪ್ರಮಾಣೀಕೃತ ವೆಲ್‌ನೆಸ್‌ ಕೋಚ್‌. 6 ವರ್ಷಗಳಿಂದ ಸರಕಾರದ ಫುಡ್‌ ಲೈಸೆನ್ಸ್‌ನೊಂದಿಗೆ ನಿರಂತರ ವೆಲ್‌ನೆಸ್‌ ತರಗತಿಗಳನ್ನು ನಡೆಸುತ್ತಿದ್ದು, ಯೋಗಕ್ಷೇಮ ತರಬೇತಿಯಲ್ಲಿ ಇತ್ತೀಚಿನ ಖ್ಯಾತ ಹೆಸರು. ವೆಲ್‌ನೆಸ್‌ ಕ್ಷೇತ್ರದಲ್ಲಿ ಉನ್ನತ ತರಬೇತಿ ಮತ್ತು ಅನುಭವ ಹೊಂದಿದ್ದಾರೆ.
ಸಂಪರ್ಕ:
ADVERTISEMENT

ತಿಂದುಂಡು ಸುಖವಾಗಿ : ಊಟ 40:30:30 ಅನುಪಾತದಲ್ಲೇ ಏಕಿರಬೇಕು? ಇಲ್ಲಿದೆ ಕಾರಣ

Weight Loss Diet: ಊಟದ ತಟ್ಟೆಯು 40:30:30 ಅನುಪಾತದಲ್ಲಿರಲಿ. ಹೀಗಿದ್ದಲ್ಲಿ ದೇಹದ ತೂಕ ನಿರ್ವಹಣೆ ಅತ್ಯಂತ ಸುಲಭ ಎಂಬುದನ್ನು ಹಿಂದಿನ ಲೇಖನದಲ್ಲಿ ನಾನು ವಿವರಿಸಿದ್ದೆ. ನೀವು ಕೇಳಬಹುದು; ಊಟ ಈ ಅನುಪಾತದಲ್ಲೇ ಏಕಿರಬೇಕು? ಪ್ರೋಟೀನ್‌ ಜಾಸ್ತಿ ಆದರೆ ಒಳ್ಳೆಯದಲ್ವಾ?
Last Updated 9 ಮಾರ್ಚ್ 2026, 13:07 IST
ತಿಂದುಂಡು ಸುಖವಾಗಿ : ಊಟ 40:30:30 ಅನುಪಾತದಲ್ಲೇ ಏಕಿರಬೇಕು? ಇಲ್ಲಿದೆ ಕಾರಣ

ತಿಂದುಂಡು ಸುಖವಾಗಿ: ಯಾವುದನ್ನು ಎಷ್ಟು ತಿನ್ನಬೇಕು; ತೂಕ ಇಳಿಸಲು ಊಟದ ಅನುಪಾತ

Healthy Eating: ತೂಕ ನಿಯಂತ್ರಣಕ್ಕೆ ಸರಿಯಾದ ಆಹಾರ ಅನುಪಾತ ಹೇಗಿರಬೇಕು? ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಮತ್ತು ಫೈಬರ್ ಸಮತೋಲನದಲ್ಲಿ ಇರುವ ಸರಳ ಊಟದ ತಟ್ಟೆ ವಿಧಾನವನ್ನು ಈ ಲೇಖನ ವಿವರಿಸುತ್ತದೆ.
Last Updated 7 ಮಾರ್ಚ್ 2026, 13:03 IST
ತಿಂದುಂಡು ಸುಖವಾಗಿ: ಯಾವುದನ್ನು ಎಷ್ಟು ತಿನ್ನಬೇಕು; ತೂಕ ಇಳಿಸಲು ಊಟದ ಅನುಪಾತ

ಬೊಜ್ಜು ಕಡಿಮೆ ಮಾಡಬೇಕೇ, ಊಟದ ತಟ್ಟೆ ದೊಡ್ಡದಾಗಲಿ!?

Diet Plan: ನಿಮಗೆ ನಿಮ್ಮ ದೇಹದ ಗಾತ್ರವನ್ನು (ಬೊಜ್ಜು) ಕಡಿಮೆ ಮಾಡಿಕೊಳ್ಳಬೇಕೇ? ಹಾಗಿದ್ದರೆ ಮೊದಲು ನಮ್ಮ ಊಟದ ತಟ್ಟೆಯ ಗಾತ್ರವನ್ನು ದೊಡ್ಡದು ಮಾಡಿಕೊಳ್ಳಿ. ‘ಏನಪ್ಪಾ ಇದು? ಎಲ್ಲರೂ ತೂಕ ಕಡಿಮೆ ಮಾಡಿಕೊಳ್ಳಲು ತಿನ್ನೋದು ಕಡಿಮೆ ಮಾಡಿ ಎಂದರೆ ಜಾಸ್ತಿ ಮಾಡಿ ಅಂತಿದ್ದಾರೆ.
Last Updated 28 ಫೆಬ್ರುವರಿ 2026, 1:38 IST
ಬೊಜ್ಜು ಕಡಿಮೆ ಮಾಡಬೇಕೇ, ಊಟದ ತಟ್ಟೆ ದೊಡ್ಡದಾಗಲಿ!?

ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?

Weight Loss Myths: ಇಂಥದ್ದೊಂದು ಪ್ರಶ್ನೆಯನ್ನು ದಿನದಲ್ಲಿ ಏನಿಲ್ಲವೆಂದರೂ ಹತ್ತು ಬಾರಿ ಎದುರಿಸುತ್ತೇನೆ. ನನ್ನ ಬಳಿ ತೂಕ ಕಡಿಮೆ ಮಾಡಿಕೊಳ್ಳಬೇಕು, ಬೊಜ್ಜು ಕರಗಿಸಬೇಕು ಎಂದು ಬರುವ ಪ್ರತಿಯೊಬ್ಬರೂ ‘ಮೇಡಂ ನಾವು ದಿನಾ ಊಟ ಮಾಡಬಹುದಾ? ನಮಗೆ ಅನ್ನ ತಿನ್ನದೇ ಇರಕ್ಕೆ ಆಗಲ್ಲ ಎಂದು ಕೇಳ್ತಾರೆ
Last Updated 25 ಫೆಬ್ರುವರಿ 2026, 23:30 IST
ತಿಂದುಂಡು ಸುಖವಾಗಿ: ದಿನಾ ಅನ್ನ ತಿಂದರೆ ವೇಟ್ ಲಾಸ್ ಆಗಲ್ವಾ? ದಪ್ಪ ಆಗ್ತಾರಾ?

ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

Summer Health Tips: ಋತುಮಾನ ಬದಲಾದ ಹಾಗೆ ವಾತಾವರಣದಲ್ಲಿ ಉಷ್ಣತೆ, ತೇವಾಂಶ ಬದಲಾಗುತ್ತದೆ. ಉಷ್ಣಾಂಶ ಹೆಚ್ಚಾದಂತೆ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ದೇಹದ ಉಷ್ಣತೆಯಿಂದ ತಪ್ಪಿಸಿಕೊಳ್ಳಲು ಅನೇಕರು ರಾಸಯನಿಕಯುಕ್ತ ತಂಪು ಪಾನೀಯವನ್ನು ಸೇವಿಸುತ್ತಾರೆ.
Last Updated 24 ಫೆಬ್ರುವರಿ 2026, 23:30 IST
ಬೇಸಿಗೆಯಲ್ಲಿ ಈ ಆಹಾರಗಳನ್ನು ಸೇವಿಸಿ, ದೇಹ ತಂಪು–ತಂಪು ಕೂಲ್ ಕೂಲ್ ಆಗಿರಲು ಸಹಕಾರಿ

ತಿಂದುಂಡು ಸುಖವಾಗಿ: ಮೂರು ಹೊತ್ತೂ ಹೀಗೆ ತಿನ್ನಿ, ತೂಕ ಕಡಿಮೆ ಮಾಡಿಕೊಳ್ಳಿ!

Food Science: ದಿನನಿತ್ಯ ನಡೆಯುವ ಒಂದು ಪುಟ್ಟ ಸಂಸ್ಕಾರ ಊಟ. ನನ್ನ ಪ್ರಕಾರ ಊಟ ಎಂದರೆ ಅದು ಮಧ್ಯಾಹ್ನದ್ದೇ. ನಾವು ವೆಲ್‌ನೆಸ್‌ ಕ್ಷೇತ್ರದವರಿಗೆ ಲಂಚ್‌ ಮತ್ತು ಡಿನ್ನರ್‌ ಎಲ್ಲವೂ ಒಂದೇ. ರಾತ್ರಿಯದ್ದು ಸಪ್ಪರ್‌ ಅಂದರೆ ಫಲಾಹಾರ ಮಾತ್ರ ಎಂದು ಲೇಖನ ವಿವರಿಸುತ್ತದೆ.
Last Updated 22 ಫೆಬ್ರುವರಿ 2026, 0:30 IST
ತಿಂದುಂಡು ಸುಖವಾಗಿ: ಮೂರು ಹೊತ್ತೂ ಹೀಗೆ ತಿನ್ನಿ, ತೂಕ ಕಡಿಮೆ ಮಾಡಿಕೊಳ್ಳಿ!

ದಿನಕ್ಕೊಂದು ಸಪೋಟ ಹಣ್ಣು ಸೇವಿಸಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

Chikoo Fruit: ಅನೇಕರು ಇಷ್ಟ ಪಟ್ಟು ಸೇವಿಸುವ ಹಣ್ಣುಗಳಲ್ಲಿ ಸಪೋಟ ಹಣ್ಣು ಕೂಡ ಒಂದು. ಚಿಕ್ಕು, ಸ್ಪಾಡಿಲ್ಲಾ ಫ್ರೂಟ್, ಸಪೋಡಿಲ್ಲಾ ಪ್ಲಮ್ ಎಂದು ಕರೆಸಿಕೊಳ್ಳುವ ಈ ಹಣ್ಣು ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಹೊಂದಿದೆ. ಹೀಗಾಗಿ ಈ ಹಣ್ಣಿನ ಸೇವನೆಯಿಂದ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
Last Updated 21 ಫೆಬ್ರುವರಿ 2026, 11:17 IST
ದಿನಕ್ಕೊಂದು ಸಪೋಟ ಹಣ್ಣು ಸೇವಿಸಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ
ADVERTISEMENT
ADVERTISEMENT
ADVERTISEMENT
ADVERTISEMENT