ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹನಾ ವಿಜಯಕುಮಾರ್‌

ಸಂಪರ್ಕ:
ADVERTISEMENT

Kashmir Files: ಸತ್ಯವನ್ನು ಒಪ್ಪಿಕೊಳ್ಳಲಾಗದ ನೈತಿಕ ಅಧಃಪತನವೇ?

‘ದ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ತೋರಿಸಿರುವುದೆಲ್ಲವೂ ನೈಜ ಘಟನೆಗಳೇ. ಕಲಾ ಮಾಧ್ಯಮವಾದ ಚಲನಚಿತ್ರದಲ್ಲಿ ಕಲ್ಪನೆಗೆ ಕೊಂಚವೂ ಆಸ್ಪದವಿರದೆ ಸತ್ಯವೇ ಬೃಹದಾಕಾರವಾಗಿ ಮೈತಳೆದಾಗ ಅದು ಇಷ್ಟು ಯಾತನಾಮಯವೂ, ಭೀಕರವೂ ಆಗಬಹುದೆಂಬುದನ್ನು ಬಹುಶಃ ಯಾರೂ ಎಣಿಸಿರಲಿಕ್ಕಿಲ್ಲ.
Last Updated 20 ಮಾರ್ಚ್ 2022, 2:30 IST
Kashmir Files: ಸತ್ಯವನ್ನು ಒಪ್ಪಿಕೊಳ್ಳಲಾಗದ ನೈತಿಕ ಅಧಃಪತನವೇ?

ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು

ಬೆಂಗಳೂರಿನಿಂದ ದೆಹಲಿಯ ಮಾರ್ಗವಾಗಿ ಶ್ರೀನಗರಕ್ಕೆ ವಿಮಾನದ ಟಿಕೀಟುಗಳನ್ನು ಕಾದಿರಿಸುವಾಗಲೇ ನಾನೇನು ಮಾಡುತ್ತಿದ್ದೇನೆಂಬುದರ ಸ್ಪಷ್ಟ ಅರಿವಿತ್ತು. ಪ್ರವಾಸದ ಅನುಭವ ಸಾಕಷ್ಟಿದ್ದರೂ ಈ ಬಾರಿ ನಾನು ಹೊರಟಿದ್ದುದು ಕಾಶ್ಮೀರಕ್ಕೆ. ಮಧುಚಂದ್ರಕ್ಕೆ ಹೊರಟ ದಂಪತಿ ಅದನ್ನು ಪ್ರವಾಸಿತಾಣ ಎಂದಾರೇನೋ, ಅದರ ಇತಿಹಾಸವನ್ನು ಸಾಕಷ್ಟು ಬೆದಕಿದ್ದ ನನಗೆ ಹಾಗೆನ್ನುವ ಧೈರ್ಯ ಅಂದೂ ಇರಲಿಲ್ಲ; 370ನೇ ವಿಧಿ ಹಾಗೂ 35(ಎ) ವಿಧಿ ರದ್ದಾಗಿರುವ ಇಂದೂ ಇಲ್ಲ!
Last Updated 11 ಆಗಸ್ಟ್ 2019, 3:11 IST
ಸ್ವರ್ಗವೇನೋ ನಿಜ | ಕಾಶ್ಮೀರ ಕಣಿವೆಯ ಒಡಲ ಹಾಡು
ADVERTISEMENT
ADVERTISEMENT
ADVERTISEMENT
ADVERTISEMENT