ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಧರ ಡಿ.ರಾಮಚಂದ್ರಪ್ಪ, ತುರುವನೂರು

ಸಂಪರ್ಕ:
ADVERTISEMENT

ಇಲ್ಲದ ದೇವರ...!

ಹಾಕಿಸಿದೆವು ಕಳಪೆ ಕಲ್ಲು ಆಡಳಿತ ಶಕ್ತಿ ಕೇಂದ್ರಕ್ಕೆ ಎನ್ನಲು ಅಡ್ಡಿಯಿಲ್ಲ ಎಂಜಿನಿಯರ್‌ಗಳಿಗೆ!
Last Updated 22 ಫೆಬ್ರುವರಿ 2019, 20:00 IST
fallback

ಯುದ್ಧ

ಕಾಶ್ಮೀರದ ಗಡಿಯಲ್ಲಿ ನಡೆಯುತ್ತಿದೆ ವಿರಾಮ ಉಲ್ಲಂಘನೆಯ ಕೃತ್ಯ!
Last Updated 20 ಜನವರಿ 2013, 19:59 IST
ಯುದ್ಧ

ಸಚಿನ್ ನಿವೃತ್ತಿ

ಸಚಿನ್ ನಿವೃತ್ತಿ ಬಗ್ಗೆ ವಾದ-ಪ್ರತಿವಾದ ನಡೆಯುತ್ತಲೇ ಇದೆ ಆದರೆ ಸಚಿನ್ ಮಾತ್ರ ಗಾಢ ಮೌನದ ಮೊರೆ ಸಚಿನ್‌ಗೆ ಇರುವುದು ಎರಡೇ ಆಯ್ಕೆ; ಒಂದು ಬ್ಯಾಟ್. ಮತ್ತೊಂದು ಮೈಕ್ ಕಾಲಾಯ ತಸ್ಮೈಯೇ ನಮಃ -
Last Updated 9 ಡಿಸೆಂಬರ್ 2012, 22:00 IST
fallback

ಆಮ್ ಆದ್ಮಿ ಯಾರು?

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೇಜ್ರಿವಾಲ್‌ಗೆ `ಆಮ್‌ಆದ್ಮಿ' `ಅಸ್ತ್ರ' ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು ಬಿಎಸ್‌ವೈಗೆ ಕೆಜೆಪಿ `ದೋಣಿ' ಗಣಿ ಹಣವನ್ನು ಕಳೆಯಲು ರಾಮುಲುಗೆ ಬಿಎಸ್‌ಆರ್ `ಗಾಳಿಪಟ' ಹೀಗೆ ಸಾಗಿದೆ ಹೊಸ ಪಕ್ಷಗಳ ಉಗಮ, ಹೋರಾಟ. ಮತದಾರ ಪ್ರಭು ಮಾತ್ರ ಯಾರಿಗೆ ಹೆಚ್ಚು ಆದ್ಮಿ ಆಗುವನೋ?
Last Updated 3 ಡಿಸೆಂಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT