ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸ್ ಚಕ್ರವರ್ತಿ

ಸಂಪರ್ಕ:
ADVERTISEMENT

ಅಭಿಮಾನ ಅತಿರೇಕಕ್ಕೆ ಹೋಗದಿರಲಿ

ಒಂದು ರಾಜಕೀಯ ಪಕ್ಷದ ಮುಖಂಡರನ್ನು ಮತ್ತೊಂದು ಪಕ್ಷದ ಅಭಿಮಾನಿ ಅಥವಾ ಕಾರ್ಯಕರ್ತ ಅವಹೇಳನಕಾರಿಯಾಗಿ ಟೀಕಿಸುವುದು, ನಿಂದಿಸುವುದು ನಡೆಯುತ್ತಿದೆ.ಇಂತಹ ಅಭಿಮಾನ ಅತಿರೇಕಕ್ಕೆ ಹೋದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ.
Last Updated 20 ಮಾರ್ಚ್ 2019, 20:16 IST
ಅಭಿಮಾನ ಅತಿರೇಕಕ್ಕೆ ಹೋಗದಿರಲಿ

ಮೇಲಿನಿಂದ ಇಳಿದು ಬಂದವರಲ್ಲ

ಇದು ಆಧುನಿಕ ಜಗತ್ತು. ಇಲ್ಲಿ ಮೇಲು, ಕೀಳು ಯಾವುದೂ ಇಲ್ಲ. ಎಲ್ಲರೂ ಮನುಷ್ಯರೇ. ಮೇಲ್ಜಾತಿಯವರೇನು ದೇವಲೋಕದಿಂದ ಇಳಿದು ಬಂದವರಲ್ಲ. ಮನುಷ್ಯರು ಇತರ ಮನುಷ್ಯರನ್ನು ಮಾನವೀಯವಾಗಿ ಕಾಣಿ.
Last Updated 25 ಫೆಬ್ರುವರಿ 2019, 20:17 IST
fallback

ಮೀನುಗಾರಿಕೆ: ತಂತ್ರಜ್ಞಾನ ಬಳಕೆಯಾಗಲಿ

ಏಳು ಮಂದಿ ಮೀನುಗಾರರನ್ನು ಹೊತ್ತುಕೊಂಡು ಮಲ್ಪೆ ಬಂದರಿನಿಂದ ತೆರಳಿದ್ದ ಮೀನುಗಾರಿಕಾ ಬೋಟ್‌ ಒಂದು ನಾಪತ್ತೆಯಾಗಿ ತಿಂಗಳಾಗುತ್ತಾ ಬಂದಿದೆ. ಈ ಮೀನುಗಾರರ ಪರಿಸ್ಥಿತಿ ಏನಾಗಿದೆ ಎಂದು ತಿಳಿಯಲು ಈ ವರೆಗೆ ಸಾಧ್ಯವಾಗಿಲ್ಲ.
Last Updated 10 ಜನವರಿ 2019, 20:26 IST
fallback
ADVERTISEMENT
ADVERTISEMENT
ADVERTISEMENT
ADVERTISEMENT