ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಮಾ ಪೋನಡ್ಕ

ಸಂಪರ್ಕ:
ADVERTISEMENT

ಕೃಷಿ ಯಂತ್ರಮೇಳದಲ್ಲಿ ಸುತ್ತಾಡುತ್ತಾ...

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಮೂರು ವರ್ಷಗಳಿಗೊಮ್ಮೆ ಕೃಷಿ ಯಂತ್ರ ಮೇಳ ಆಯೋಜಿಸುತ್ತದೆ. ಈಗಾಗಲೇ ಮೂರು ಮೇಳಗಳು ನಡೆದಿವೆ. ಇತ್ತೀಚೆಗೆ ನಡೆದಿದ್ದು ನಾಲ್ಕನೇ ಮೇಳ. ಈ ಬಾರಿಯ ಮೇಳಕ್ಕೆ ಕ್ಯಾಂಪ್ಕೊ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸಾಥ್ ನೀಡಿದ್ದವು. ಮೇಳದಲ್ಲಿ ಸುಮಾರು 250ಕ್ಕೂ ಹೆಚ್ಚು ಕೃಷಿಕ ಪರ ಮಳಿಗೆಗಳಿದ್ದವು. ಭೇಟಿ ನೀಡಿದ ಕೃಷಿಕರಲ್ಲಿ ಬೆರಗು ಮೂಡಿಸಿದವು. ಯಂತ್ರಮೇಳದಲ್ಲಿ ಕೃಷಿಕರು ಸಂಶೋಧಿಸಿದ ಹಾಗೂ ಸಾಮಾನ್ಯ ಕೃಷಿಕರಿಗೆ ಅನುಕೂಲವಾಗಬಹುದಾದ ಆಯ್ದ ಉಪಕರಣಗಳನ್ನು ಸೀಮಾ ಪೋನಡ್ಕ ಇಲ್ಲಿ ಪರಿಚಯಿಸಿದ್ದಾರೆ.
Last Updated 11 ಮಾರ್ಚ್ 2019, 19:30 IST
ಕೃಷಿ ಯಂತ್ರಮೇಳದಲ್ಲಿ ಸುತ್ತಾಡುತ್ತಾ...
ADVERTISEMENT
ADVERTISEMENT
ADVERTISEMENT
ADVERTISEMENT