ಕಸಾಪ: ಎಷ್ಟು ಮಹಿಳೆಯರು ಸದಸ್ಯರಾಗಿದ್ದಾರೆ?
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷರದೇ ಪಾರುಪತ್ಯ ಇದೆ ಎಂದು ಡಾ.ಎಚ್.ಎಸ್. ಅನುಪಮಾ (ಸಂಗತ ಜ.2) ಬರೆದಿರುವುದು ನಿಜ. ಆದರೆ ಅದಕ್ಕೆ ಕಾರಣಗಳಿವೆ. ಹಿಂದೆ ಮಹಿಳೆ, ಕಸಾಪ ಸದಸ್ಯರಾಗುವುದೇ ಕಷ್ಟವಿತ್ತು. ಈಗ ಕಾಲ ಬದಲಾಗಿದೆ. ಕಸಾಪದಲ್ಲಿ ಸಾಕಷ್ಟು ಮಹಿಳೆಯರು ಸದಸ್ಯತ್ವ ಪಡೆಯುತ್ತಿದ್ದಾರೆ.Last Updated 6 ಜನವರಿ 2014, 19:30 IST