ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತೀಶ್ ಝಾ

ಸಂಪರ್ಕ:
ADVERTISEMENT

ಗುಜರಾತ್‌: ಕಾಂಗ್ರೆಸ್ ಶಾಸಕ ಚಾವ್ಡಾ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ

ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದೆ.
Last Updated 20 ಜನವರಿ 2024, 5:39 IST
ಗುಜರಾತ್‌: ಕಾಂಗ್ರೆಸ್ ಶಾಸಕ ಚಾವ್ಡಾ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ

ಗುಜರಾತ್ ಸರ್ಕಾರ ಉರುಳಿಸಲು ತೀಸ್ತಾ ಮತ್ತಿತರರಿಂದ ಪಿತೂರಿ ನಡೆದಿತ್ತು: ಎಸ್‌ಐಟಿ

2002 ರ ಗೋಧ್ರಾ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ಮಾಜಿ ಡಿಜಿಪಿ ಆರ್‌ಬಿ ಶ್ರೀಕುಮಾರ್ ಮತ್ತು ಮಾಜಿ ಡಿಐಜಿ ಸಂಜೀವ್ ಭಟ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ.
Last Updated 16 ಜುಲೈ 2022, 7:40 IST
ಗುಜರಾತ್ ಸರ್ಕಾರ ಉರುಳಿಸಲು ತೀಸ್ತಾ ಮತ್ತಿತರರಿಂದ ಪಿತೂರಿ ನಡೆದಿತ್ತು: ಎಸ್‌ಐಟಿ

ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಅಹಮದಾಬಾದ್‌: ವಡಗಾಮ್ ಕ್ಷೇತ್ರದ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. 'ಗೋಡ್ಸೆಯನ್ನು ದೇವರಾಗಿ ಕಾಣುವ' ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥದ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದಾರೆ. ಆ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡಿದ್ದಾರೆ.
Last Updated 21 ಏಪ್ರಿಲ್ 2022, 7:39 IST
ಮೋದಿ ಬಗ್ಗೆ ಟ್ವೀಟ್; ಶಾಸಕ ಜಿಗ್ನೇಶ್ ಮೆವಾನಿ ವಶಕ್ಕೆ ಪಡೆದ ಅಸ್ಸಾಂ ಪೊಲೀಸ್‌

ಆಳ-ಅಗಲ: ಗುಜರಾತ್‌ ಬಿಜೆಪಿಯ ಜಾತಿ ಪ್ರೀತಿ

ಬಿಜೆಪಿಯ ಈ ನೂತನ ಸಂಪುಟವನ್ನು ಗಮನಿಸಿದರೆ, ಪಕ್ಷವು ಈಗ ಜಾತಿಗಳ ಓಲೈಕೆಗೆ ಮುಂದಾಗಿರುವುದು ಗೊತ್ತಾ ಗುತ್ತದೆ. ಚುನಾವಣೆ ಗೆಲ್ಲಲು ಈ ತಂತ್ರ ಬಿಟ್ಟರೆ, ಬಿಜೆಪಿಗೆ ಬೇರೆ ದಾರಿಯಿಲ್ಲ. ಅಭಿವೃದ್ಧಿ ಮಂತ್ರವನ್ನು ಪಠಿಸಿ, ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯ ಮತ್ತು ಅಭಿವೃದ್ಧಿಯಲ್ಲಿ ಗುಜರಾತ್ ಮಾದರಿ ಎಂಬ ಪರಿಕಲ್ಪನೆಗಳನ್ನು ಬಿಜೆಪಿ ಜನರ ಮುಂದೆ ಇರಿಸಿದೆ.
Last Updated 20 ಸೆಪ್ಟೆಂಬರ್ 2021, 19:30 IST
ಆಳ-ಅಗಲ: ಗುಜರಾತ್‌ ಬಿಜೆಪಿಯ ಜಾತಿ ಪ್ರೀತಿ

ಗುಜರಾತ್‌ನಲ್ಲಿ ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಪ್ರತಿಮೆ ಸ್ಥಾಪಿಸಲಿರುವ ಹಿಂದೂ ಸೇನಾ

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನದಂದು (ನವೆಂಬರ್ 15) ಅವರ ಪ್ರತಿಮೆ ಸ್ಥಾಪಿಸುವುದಾಗಿ ಗುಜರಾತ್‌ ಮೂಲದ ಹಿಂದೂ ಸಂಘಟನೆಯಾದ ಹಿಂದೂ ಸೇನಾ ಹೇಳಿಕೆ ನೀಡಿದೆ.
Last Updated 12 ಸೆಪ್ಟೆಂಬರ್ 2021, 7:27 IST
ಗುಜರಾತ್‌ನಲ್ಲಿ ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಪ್ರತಿಮೆ ಸ್ಥಾಪಿಸಲಿರುವ ಹಿಂದೂ ಸೇನಾ

ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಉತ್ತರ ಗುಜರಾತ್‌ನಲ್ಲಿ ತೆರೆಯಲಾಗಿರುವ ನೂತನ ಕೋವಿಡ್-19 ಆರೈಕೆ ಕೇಂದ್ರವು ವಿಭಿನ್ನತೆಗೆ ಪಾತ್ರವಾಗಿದ್ದು, ಸೋಂಕಿತರಿಗೆ ಗೋ ಮೂತ್ರ, ಸಗಣಿ, ಹಾಲು ತುಪ್ಪ ಮತ್ತು ಮೊಸರುಗಳಿಂದ ತಯಾರಿಸಿದ ಆಯುರ್ವೇದ ಔಷಧಿಯೊಂದಿಗೆ ಚಿಕಿತ್ಸೆ ಒದಗಿಸಲಾಗುತ್ತದೆ.
Last Updated 9 ಮೇ 2021, 4:47 IST
ಗುಜರಾತ್‌ನ ಈ ಕೋವಿಡ್ ಕೇಂದ್ರದಲ್ಲಿ ಸೋಂಕಿತರಿಗೆ ಗೋಮೂತ್ರ, ಸಗಣಿ ಔಷಧಿಯ ಚಿಕಿತ್ಸೆ

ಲವ್ ಜಿಹಾದ್: ಗುಜರಾತ್‌ನಲ್ಲಿ ಹಿಂದು ಕುಟುಂಬದ ವಿರುದ್ಧ ದೂರು ದಾಖಲು

ಅರ್ಬಾಜ್‌ಖಾನ್ ಪಠಾಣ್ ಎಂಬವರು ವಡೋದರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated 5 ಏಪ್ರಿಲ್ 2021, 5:47 IST
ಲವ್ ಜಿಹಾದ್: ಗುಜರಾತ್‌ನಲ್ಲಿ ಹಿಂದು ಕುಟುಂಬದ ವಿರುದ್ಧ ದೂರು ದಾಖಲು
ADVERTISEMENT
ADVERTISEMENT
ADVERTISEMENT
ADVERTISEMENT