ಅಂತರ್ಜಾತಿ ವಿವಾಹ ಮತ್ತು ಜಾತಿ ಕ್ರೌರ್ಯ
ಜಾತಿಯ ಬಗೆಗೆ ನಿಖರ, ಸ್ಪಷ್ಟ ತಿಳುವಳಿಕೆಯೇ ಇಲ್ಲದೆ ಬೆಳೆದ ನನಗೆ (ಅಥವಾ ಅಪ್ರಜ್ಞಾಪೂವಾಕವಾಗಿ ಅದನ್ನು ನಿರಾಕರಿಸಿದ ಪರಿಣಾಮವೋ) ಜಾತಿಯ ಕರಾಳ ಹಿಡಿತದ ಅನುಭವವಾದದ್ದು ನಾನು ಪ್ರೀತಿಸಿದ ವ್ಯಕ್ತಿ ಬೇರೆ ಜಾತಿಯವರೆಂಬ ವಿಷಯ ಉಂಟುಮಾಡಿದ ಆತಂಕ, ತಲ್ಲಣಗಳಿಂದ.Last Updated 10 ಮಾರ್ಚ್ 2013, 19:59 IST