ವಿಶ್ವವಿದ್ಯಾಲಯದ ಸ್ವಾರ್ಥ ರಾಜಕಾರಣದ ಆಟ
ಸ್ವಾರ್ಥರಾಜಕಾರಣದ ಚುಕ್ಕಾಣಿ ಹಿಡಿದು ಗದ್ದುಗೆಗೇರುವ ನಾಯಕರುಗಳು ಎನಿಸಿಕೊಂಡವರು ಸ್ವಜನ ಪಕ್ಷಪಾತ ರಾಜಕೀಯ ಮಾಡಿ ತಮಗೆ ಬೇಕಾದವರನ್ನು ಆಕಟ್ಟಿನ ಜಾಗಗಳಲ್ಲಿ ಕೂರಿಸುತ್ತಾರೆ ಎನ್ನುವುದು ಎಷ್ಟು ಬಹಿರಂಗ ಸತ್ಯವೊ ಅಷ್ಟೇ ವಾಸ್ತವ, ಆಕಟ್ಟಿನ ಜಾಗಗಳಲ್ಲಿ ಕೂತವರೂ ಸ್ವಜನ ಪಕ್ಷಪಾತಗಳಲ್ಲಿ ಮುಳುಗಿರುತ್ತಾರೆ ಎನ್ನುವುದು. ಇದಕ್ಕೆ ನಿದರ್ಶನವಾಗಿ...Last Updated 27 ಡಿಸೆಂಬರ್ 2012, 19:59 IST