ಶುದ್ಧ ನೀರಿನ ನಿರೀಕ್ಷೆಯಲ್ಲಿ ತೌಡೂರು ಗ್ರಾಮ
ಮೂಲಸೌಲಭ್ಯಗಳಿಲ್ಲದೇ ಬಳಲುತ್ತಿರುವ ತೌಡೂರು ಗ್ರಾಮದಲ್ಲಿ ರಸ್ತೆ ಕೆಟ್ಟದಾಗಿದೆ. `ಗ್ರಾಮದ ಒಳಗೆ ರಸ್ತೆ ನಿರ್ಮಾಣ ಸಮರ್ಪಕವಾಗಿಲ್ಲ. ಚರಂಡಿಗಳು ಕಿತ್ತು ಹೋಗಿವೆ. ಅವುಗಳ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಸರ್ಕಾರದವರು ಯಾವಾಗಲೋ ಒಮ್ಮೆ ಸ್ವಚ್ಛತೆ ಕೆಲಸ ಮಾಡುತ್ತಾರೆ.Last Updated 16 ಫೆಬ್ರುವರಿ 2012, 7:25 IST