ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುರೇಶ.ಎನ್.ಧಾರವಾಡಕರ

ಸಂಪರ್ಕ:
ADVERTISEMENT

ಕೂರಿಗೆ ಬಳಕೆ ಖರ್ಚು ಉಳಿಕೆ

ರಾಯಚೂರು ಜಿಲ್ಲೆಯ ರೈತರು ನೀರಿಲ್ಲದೆ ಭತ್ತ ಬೆಳೆಯುವುದೇ ಇಲ್ಲ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಹೀಗಾಗಿ ಹೊಲದಲ್ಲಿ ನೀರೂ ಇಲ್ಲ. ಇಂಥ ಸಂದರ್ಭದಲ್ಲಿ ಭತ್ತ ಬೆಳೆಯುವುದು ಹೇಗೆ ಎಂಬ ಚಿಂತೆ ರೈತರದ್ದು. ಆದರೆ ವಿಜ್ಞಾನಿಗಳ ಪ್ರಾತ್ಯಕ್ಷಿಕೆಯಲ್ಲಿ ಇದಕ್ಕೊಂದು ಉತ್ತರವೂ ಸಿಕ್ಕಿದೆ.
Last Updated 23 ಜುಲೈ 2012, 19:30 IST
fallback

ರತ್ನಸಾಗರಕ್ಕೆ ಸಾಕು ಕಡಿಮೆ ನೀರು

ರತ್ನಸಾಗರದ ವೈಶಿಷ್ಟ್ಯ ಹಾಗೂ ಗುಣದ ಕುರಿತು ಜನರಿಗೆ ಮಾಹಿತಿ ಒದಗಿಸಿದರೂ ಮೊದಮೊದಲು ಖರೀದಿಗೆ ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ಪ್ರಚಾರಕ್ಕಾಗಿ ಸಾವಯವ ಕೃಷಿ ಪರಿವಾರದ ಸಭೆಗಳನ್ನು ಆಯ್ಕೆ ಮಾಡಿಕೊಂಡರು.
Last Updated 16 ಏಪ್ರಿಲ್ 2012, 19:30 IST
fallback

ಔಷಧೀಯ ಅಕ್ಕಿ ನವರ

ಕೀಲುನೋವಿಗೆ ಔಷಧಿಯಂತಿದೆ `ನವರ ಅಕ್ಕಿ~. ಕೇರಳ ಮೂಲದ ಈ ಭತ್ತವನ್ನು ಕರ್ನಾಟಕದ ರೈತರೂ ಬೆಳೆಯುತ್ತಿದ್ದಾರೆ. ಪಾಲಿಶ್ ಮಾಡಿದ ಅಕ್ಕಿಗಿಂತ ಇದರ ಬೆಲೆ ಎರಡು ಪಟ್ಟು ಹೆಚ್ಚು.
Last Updated 21 ಡಿಸೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT