ಬೆನ್ನಿಗೆ ಹಳೇ ಪಾತ್ರೆ, ಮುಂದಿದೆ ಹೊಸ ಹಾದಿ...
ಜಾಗತೀಕರಣ ನಮ್ಮ ಮನೆ ಬಾಗಿಲಿಗೆ ಬರುವುದು ಎಂದರೇನು? ನಮ್ಮ ಬದುಕು ತಟ್ಟುವುದು ಎಂದರೇನು?ಮೈಸೂರಿನ 'ಪ್ರಜಾವಾಣಿ' ಛಾಯಾಗ್ರಾಹಕಿ ಬಿ.ಆರ್.ಸವಿತಾ ಅವರ ಈ ಚಿತ್ರ-ಕತೆ ಓದಿದರೆ ಛಾಯಾಗ್ರಾಹಕರ ಕಣ್ಣು ಅದೆಷ್ಟು ಸೂಕ್ಷ್ಮ ಎಂದು ಉದ್ಗರಿಸದೇ ಇರಲಾರಿರಿ.Last Updated 19 ಆಗಸ್ಟ್ 2019, 10:52 IST