ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಶೀಲ ಬದುಕು

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬದುಕು ನಡುಗಿಸುವಂಥ ಗುಡುಗು, ಕಣ್ಣು ಕೋರೈಸುವಂಥ ಮಿಂಚು, ಸಾಲು ಕಷ್ಟಗಳಂತೆ ಸುರಿಯುವ ಮಳೆ... ಬದುಕು ನಿಲ್ಲುತ್ತದೆಯೇ... ಇಲ್ಲ! ಚಲನಶೀಲ ಬದುಕಿಗೆ ಹೊಟ್ಟೆಪಾಡು ಯಾವತ್ತಿಗೂ ಇಂಧನಶಕ್ತಿಯನ್ನು ಒದಗಿಸುತ್ತದೆ.

ಭಾರೀಮಳೆ ಬಂದು ನಿಂತ ಮೇಲೂ, ತಾಳೆ ಹಣ್ಣು ಮಾರುವವ, ಇನ್ನಷ್ಟು ಹಣ್ಣು ಮಾರಿದರೆ ತುತ್ತಿನ ಚೀಲಕ್ಕೆ ಕಾಸಿನ ಲೆಕ್ಕ ಬರೆಯಬಹುದು ಎಂಬ ಲೆಕ್ಕಾಚಾರದಲ್ಲಿ. ಚಲನಶೀಲ ಬದುಕನ್ನೇ ಗುರಿಯಾಗಿಸಿಕೊಂಡು ಉಳಿದದ್ದೆಲ್ಲವೂ ಹಿಂದೋಡುವಂತೆ ಚಿತ್ರ ತೆಗೆಯಲು, ವೇಗದೊಂದಿಗೆ ಕ್ಯಾಮೆರಾ ಸಹ ಚಲಿಸಬೇಕು. ಆಗ ಹಿನ್ನೆಲೆ ಚಲಿಸುವಂತೆ, ನಿಮ್ಮ ಫೋಕಸ್‌ ಮಾಸದಂಥ ಚಿತ್ರ ತೆಗೆಯಬಹುದು ಎನ್ನುತ್ತಾರೆ ಈ ಚಿತ್ರವನ್ನು ಸೆರೆ ಹಿಡಿದ ಸವಿತಾ ಬಿ. ಆರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT