ಸೋಮವಾರ, 29 ಡಿಸೆಂಬರ್ 2025
×
ADVERTISEMENT

ವಿಜ್ಞಾನ

ADVERTISEMENT

2025 ಹಿಂದಣ ಹೆಜ್ಜೆ| ಬಾಹ್ಯಾಕಾಶ: ಇಸ್ರೊಗೆ ವರ್ಷಪೂರ್ತಿ ಸಾಧನೆಯ ಫಸಲು

Space Missions India: 2025ರಲ್ಲಿ ಇಸ್ರೊ ಉಪಗ್ರಹ ಡಾಕಿಂಗ್, ಬಾಹುಬಲಿ ರಾಕೆಟ್ ಉಡಾವಣೆ, ನಿಸಾರ್, ಗಗನಯಾನ ಪ್ರಯೋಗಗಳೊಂದಿಗೆ ಶತಕದ ಸಾಧನೆ ಮಾಡಿದರೆ, ರಕ್ಷಣಾ ಕ್ಷೇತ್ರದಲ್ಲಿಯೂ DRDO ಹೊಸ ಶಸ್ತ್ರಾಸ್ತ್ರ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿತು.
Last Updated 28 ಡಿಸೆಂಬರ್ 2025, 22:50 IST
2025 ಹಿಂದಣ ಹೆಜ್ಜೆ| ಬಾಹ್ಯಾಕಾಶ: ಇಸ್ರೊಗೆ ವರ್ಷಪೂರ್ತಿ ಸಾಧನೆಯ ಫಸಲು

PHOTOS: ಅತಿ ಭಾರದ 6,100ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ 'ಬಾಹುಬಲಿ'

ISRO Satellite Launch: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
Last Updated 24 ಡಿಸೆಂಬರ್ 2025, 7:01 IST
PHOTOS: ಅತಿ ಭಾರದ 6,100ಕೆ.ಜಿ ತೂಕದ ಉಪಗ್ರಹದೊಂದಿಗೆ ನಭಕ್ಕೆ ನೆಗೆದ 'ಬಾಹುಬಲಿ'
err

LVM3-M6: ಅಮೆರಿಕ ಉಪಗ್ರಹ ಹೊತ್ತ ಇಸ್ರೊದ ಅತ್ಯಂತ ಭಾರದ ರಾಕೆಟ್ ನಭಕ್ಕೆ

BlueBird Block-2 Satellite: ಹೊಸ ತಲೆಮಾರಿನ ಅಮೆರಿಕದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
Last Updated 24 ಡಿಸೆಂಬರ್ 2025, 4:13 IST
LVM3-M6: ಅಮೆರಿಕ ಉಪಗ್ರಹ ಹೊತ್ತ ಇಸ್ರೊದ ಅತ್ಯಂತ ಭಾರದ ರಾಕೆಟ್ ನಭಕ್ಕೆ

‘ಮೋಚಿ’ಯ ಮೋಡಿ

Heat Insulator Tech: ಚಳಿಯೋ ಸೆಖೆಯೋ, ಹಗಲಲ್ಲೂ ವಿದ್ಯುದ್ದೀಪಗಳನ್ನು, ಫ್ಯಾನ್, ಎ.ಸಿ, ಹೀಟರ್‌ಗಳನ್ನು ಉಪಯೋಗಿಸುವ ಪರಿಸ್ಥಿತಿ ಬೃಹತ್ ನಗರಗಳಲ್ಲಂತೂ ಬಂದುಬಿಟ್ಟಿದೆ. ವಿದ್ಯುತ್ ಉಪಕರಣಗಳ ಮೇಲೆಯೇ ಅವಲಂಬಿತರಾಗಿ ಮನೆಯೊಳಗಿನ, ಆಫೀಸಿನೊಳಗಿನ ತಾಪಮಾನ ನಿರ್ವಹಿಸುವ ಪರಿಸ್ಥಿತಿ ಖಂಡಿತ ಪರಿಸರಸ್ನೇಹಿಯಲ್ಲ.
Last Updated 23 ಡಿಸೆಂಬರ್ 2025, 23:30 IST
‘ಮೋಚಿ’ಯ ಮೋಡಿ

ನೆನಪನ್ನು ‘ಎಡಿಟ್‌’ ಮಾಡೋಣ!

Memory Science: ಮೆಮೊರಿ ಎಡಿಟಿಂಗ್ ತಂತ್ರಜ್ಞಾನದಿಂದ ಕೆಟ್ಟ ನೆನಪುಗಳನ್ನು ಮರುಬರೆಯುವ ಪ್ರಯೋಗಗಳು ವಿಜ್ಞಾನಿಗಳಿಂದ ನಡೆಯುತ್ತಿದ್ದು, ಇದರಿಂದ ಮಾನಸಿಕ ಆರೋಗ್ಯಕ್ಕೆ ಭವಿಷ್ಯದಲ್ಲಿ ಹೊಸ ದಾರಿ ಬೀಳುವ ಸಾಧ್ಯತೆ ಇದೆ.
Last Updated 23 ಡಿಸೆಂಬರ್ 2025, 23:30 IST
ನೆನಪನ್ನು ‘ಎಡಿಟ್‌’ ಮಾಡೋಣ!

ತಂತ್ರಜ್ಞಾನ: ಪಶುಸಂಗೋಪನೆಗೂ ಬಂತು ಕೃತಕ ಬುದ್ಧಿಮತ್ತೆ 

AI for Livestock: ಹಂದಿಗಳ ಸಾಕಣೆಯಲ್ಲಿ ಎಐ ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಸಿ ಆರೋಗ್ಯ, ಆಹಾರ, ಪೋಷಕಾಂಶ ಹಂಚಿಕೆ ಸುಸೂತ್ರವಾಗಿ ನಿರ್ವಹಿಸಲಾಗುತ್ತಿದೆ. ಈ ಮೂಲಕ ಆರೋಗ್ಯವಂತ ಮಾಂಸ ಉತ್ಪತ್ತಿ ಸಾಧ್ಯವಾಗುತ್ತಿದೆ.
Last Updated 16 ಡಿಸೆಂಬರ್ 2025, 23:39 IST
ತಂತ್ರಜ್ಞಾನ: ಪಶುಸಂಗೋಪನೆಗೂ ಬಂತು ಕೃತಕ ಬುದ್ಧಿಮತ್ತೆ 

Self Driving Cars: ಚಾಲಕರಹಿತ ವಾಹನಗಳು!

Self Driving Cars: ಚಾಲಕರಿಲ್ಲದ ಸ್ವಾಯತ್ತ ವಾಹನಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಇವುಗಳಲ್ಲಿ ಸಾಮಾಜಿಕ ಜ್ಞಾನ, ಎಐ ಆಧಾರಿತ ನಿರ್ವಹಣಾ ವ್ಯವಸ್ಥೆಗಳನ್ನು ಬಳಸಲಾಗುತ್ತವೆ ಎಂಬುದನ್ನು ಚೀನಾದ ವಿಜ್ಞಾನಿಗಳು ತೋರಿಸಿದ್ದಾರೆ.
Last Updated 9 ಡಿಸೆಂಬರ್ 2025, 22:30 IST
Self Driving Cars: ಚಾಲಕರಹಿತ ವಾಹನಗಳು!
ADVERTISEMENT

Nobel Prize Winner | ವಿದ್ವಾಂಸರಿಗೆ ವಿದ್ವಾಂಸ: ವ್ಯಾಪಾರಿಗೆ ವ್ಯಾಪಾರಿ

Biotech Research: ಫ್ರೆಡ್ ರಾಮ್ಸ್‌ಡೆಲ್‌, ಆಟೊಇಮ್ಯೂನ್ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ತಂತ್ರಗಳಿಗಾಗಿ ನಡೆದ ಅಧ್ಯಯನಕ್ಕೆ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಖಾಸಗಿ ಕಂಪನಿಯಲ್ಲಿ ನಡೆಸಿದ ಈ ಸಂಶೋಧನೆಗೆ ಈಗ ಮಾನ್ಯತೆ ಸಿಕ್ಕಿದೆ.
Last Updated 9 ಡಿಸೆಂಬರ್ 2025, 15:51 IST
Nobel Prize Winner | ವಿದ್ವಾಂಸರಿಗೆ ವಿದ್ವಾಂಸ: ವ್ಯಾಪಾರಿಗೆ ವ್ಯಾಪಾರಿ

Navy Day: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'

Nuclear Submarine India: ಐಎನ್ಎಸ್ ಅರಿದಮನ್ ಅತಿ ಶಕ್ತಿಶಾಲಿ ಪರಮಾಣು ಜಲಾಂತರ್ಗಾಮಿ ನೌಕೆಯಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ. ದೇಶೀಯ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆಯಾಗಿದ್ದು, ರಾಷ್ಟ್ರದ ರಕ್ಷಣಾ ಶಕ್ತಿಗೆ ಬಲ ನೀಡಲಿದೆ.
Last Updated 4 ಡಿಸೆಂಬರ್ 2025, 1:30 IST
Navy Day: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'

ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ

Defense Technology: ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂನ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯಶಸ್ವಿಯಾಗಿ ನಡೆಸಿತು.
Last Updated 3 ಡಿಸೆಂಬರ್ 2025, 9:48 IST
ಯುದ್ಧ ವಿಮಾನ ಎಸ್ಕೇಪ್ ಸಿಸ್ಟಂ ಹೈ-ಸ್ಪೀಡ್ ರಾಕೆಟ್ ಸ್ಲೆಜ್ ಪರೀಕ್ಷೆ ಯಶಸ್ವಿ
ADVERTISEMENT
ADVERTISEMENT
ADVERTISEMENT