ಮಗಳ ಚಿಕಿತ್ಸೆಗೆ ನೆರವು ನೀಡಿ
ನಾನು ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮದ ನಿವಾಸಿ. ನನ್ನ ಮಗಳು ಅನನ್ಯಗೆ ಕಿವಿ ಕೇಳಿ ಸದು, ಮಾತುಬಾರದು. ಅವಳಿಗೆ Cochlear implantation ಚಿಕಿತ್ಸೆ ನೀಡಬೇಕು. ಕ್ಷೌರಿಕ ವೃತ್ತಿಯ ನನಗೆ ರೂ 12,58,000 ವೆಚ್ಚ ಮಾಡಲು ಅಸಾಧ್ಯ.Last Updated 20 ಜೂನ್ 2013, 19:59 IST