ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಉಮೇಶ್ ದಡಮಹಳ್ಳಿ

ಸಂಪರ್ಕ:
ADVERTISEMENT

ಕಾಲೇಜಿಗೆ ನಿವೇಶನ: ಎಷ್ಟು ವರ್ಷ ಬೇಕು?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ಏಳು ವರ್ಷಗಳು ಕಳೆದಿವೆ.
Last Updated 11 ಫೆಬ್ರುವರಿ 2014, 19:30 IST
fallback

ನಷ್ಟದಲ್ಲಿ ಕೈಹಿಡಿದ ಟೊಮೆಟೊ

ಪುರಾತನ ನಂಟಿನೊಂದಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆದರೆ ಸಾಕಷ್ಟು ಲಾಭ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಯುವ ಕೃಷಿಕ ಎ.ಆರ್.ನಾಗೇಶ್. ಯಾವ ಬೆಳೆಯೂ ಕೈಗೂಡದಾಗ, ಅವರ ಕೈಹಿಡಿದದ್ದು ಟೊಮೆಟೊ ಬೆಳೆ.
Last Updated 15 ಏಪ್ರಿಲ್ 2013, 19:59 IST
fallback

ನಿವೇಶನ ಕೊರತೆ: ಮರದ ಕೆಳಗೆ ಪಾಠ

ಕಾಲೇಜಿಗೆ ನಿವೇಶನ ಮಂಜೂರಾ ಗದ ಕಾರಣ ಹೆಚ್ಚುವರಿ ಕೊಠಡಿಗಳು ಇಲ್ಲದೆ ತುಂಬಾ ತೊಂದರೆಯಾಗಿದೆ. ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಎರಡು, ಪಂಚಾಯಿತಿ ಕಟ್ಟಡದಲ್ಲಿ ಒಂದು, ಪುರಾತನ ಕಾಲದ ಪ್ರವಾಸಿ ಮಂದಿರದಲ್ಲಿ ಎರಡು ತರಗತಿಗಳು ಪ್ರಸಕ್ತ ನಡೆಯುತ್ತಿವೆ.
Last Updated 28 ಮಾರ್ಚ್ 2011, 7:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT