ಆಫೀಸರ್ಸ್ ನಶ್ಯವೂ.. ಬೀಡಿಕಟ್ಟೂ..!
ಆಗೆಲ್ಲ ಯಳಂದೂರು ತಾಲ್ಲೂಕಿನ ಬಹುಪಾಲು ಹಳ್ಳಿಗಳು ತಮಿಳುನಾಡಿನ ಬಾರ್ಡರ್ನಲ್ಲಿ ಇದ್ದುದರಿಂದ, ಅಲ್ಲಿಂದ ಹೆಣ್ಣುಗಳನ್ನು ತರುವುದು ವಾಡಿಕೆ. ದೂರದ ಕೊಯಮತ್ತೂರು ಜಿಲ್ಲೆಯ ಕೋಂಪಟ್ಟಿ ಎಂಬ ಹಳ್ಳಿಯಿಂದ ಸೀನಿ ಹಾಗೂ ಕೇಶವ ಇಬ್ಬರಿಗೂ ಇಬ್ಬರು ಕಸಿನ್ ಸಿಸ್ಟರ್ಗಳನ್ನು ಗೊತ್ತು ಮಾಡಿಕೊಂಡು ಬಂದರು.Last Updated 20 ಜುಲೈ 2019, 19:45 IST