ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟೇಶ ಮಾಚಕನೂರ

ಸಂಪರ್ಕ:
ADVERTISEMENT

ಅನ್ಯರಿಗೆ ಅವಕಾಶ ಕೊಟ್ಟಿದ್ದೀರಾ ಸ್ವಾಮಿ?

‘ಮತದಾರರೇ ಒಪ್ಪಿದ ಮೇಲೆ ಕುಟುಂಬ ರಾಜಕಾರಣದ ಮಾತೇಕೆ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ. ಅಬ್ಬಾ ಇದು ಎಂಥ ಮಾತು! ನಿಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರಲ್ಲವೇ ಸ್ವಾಮಿ, ಜನರಿಗೆ ಬೇರೆ ಆಯ್ಕೆಯ ಅವಕಾಶ ಸಿಗುವುದು?
Last Updated 14 ಮಾರ್ಚ್ 2019, 20:03 IST
fallback

ಶಿಕ್ಷಣದ ರಾಷ್ಟ್ರೀಕರಣ ಸುಲಭದ ಮಾತೇ?

ಧಾರವಾಡದಲ್ಲಿ ನಡೆದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಆರಂಭಿಸಬಾರದು ಮತ್ತು ಪೂರ್ವ ಪ್ರಾಥಮಿಕ ಹಂತದಿಂದ ಏಳನೇ ತರಗತಿವರೆಗಿನ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬ ಎರಡು ನಿರ್ಣಯಗಳೂ ಇವೆ.
Last Updated 8 ಜನವರಿ 2019, 20:07 IST
fallback

ಇಂಗ್ಲಿಷ್‌ ಬಿಡಿ, ಗುಣಮಟ್ಟ ಸುಧಾರಿಸಿ!

ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಬೇಕೆನ್ನುವ ಸರ್ಕಾರದ ನಿರ್ಣಯವು ‘ಎಲ್ಲ ಬಿಟ್ಟ ಭಂಗಿ ನೆಟ್ಟ’ ಎಂಬ ನಾಣ್ಣುಡಿಗೆ ಪೂರಕವಾಗಿದೆ.
Last Updated 25 ಡಿಸೆಂಬರ್ 2018, 19:57 IST
fallback

ಇವು ಈಗ ಪ್ರಸ್ತುತವೇ?

‘ಕರವೇ ಕಚೇರಿ ದ್ವಂಸ’ (ಪ್ರ.ವಾ. ಅ. 16) ಸುದ್ದಿ ಓದಿ ಅಚ್ಚರಿ ಅನಿಸಲಿಲ್ಲ. ಪರಸ್ಪರ ದ್ವೇಷ ಕಾರುವ ಇಂತಹ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇವೆ. ಇವುಗಳ ಕನ್ನಡ ಉದ್ಧಾರದ ಕಾರ್ಯ ಎಂದೋ ಮುಗಿದಿದೆ.
Last Updated 16 ಅಕ್ಟೋಬರ್ 2018, 16:59 IST
fallback

ಗುಣಮಟ್ಟ ಖಾತ್ರಿಪಡಿಸಲಿ

ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಒಂದನೆಯ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ಕ್ರಮ ಜಾರಿಯಲ್ಲಿದೆ. ಅದು ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಇಂಗ್ಲಿಷ್‌ ಕಲಿಕೆ ಸಹಿತ ಒಟ್ಟಾರೆ ಗುಣಮಟ್ಟದ ಶಿಕ್ಷಣ ಕುರಿತು ಸರ್ಕಾರಿ ಶಾಲೆಗಳು ಅನೇಕ ಪ್ರಶ್ನೆಗಳನ್ನು ಎದುರಿಸುತ್ತಿವೆ.
Last Updated 27 ಸೆಪ್ಟೆಂಬರ್ 2018, 19:45 IST
fallback

ಸಮಸ್ಯೆಗಳ ಮೂಲ

ನೆಲ, ಜಲ, ಪರಿಸರ ಕುರಿತ ತಜ್ಞರ ವರದಿಗಳನ್ನು ರಾಜಕೀಯ ಕಾರಣಗಳಿಗಾಗಿ ನಮ್ಮ ಸರ್ಕಾರಗಳು ಉಪೇಕ್ಷಿಸುತ್ತಿರುವುದು ಒಳ್ಳೆಯದಲ್ಲ.
Last Updated 22 ಆಗಸ್ಟ್ 2018, 19:30 IST
fallback

ಪೂರ್ಣ ಸತ್ಯವಲ್ಲ!

ಚೀನಾ ಕುರಿತು ರಾಮಚಂದ್ರ ಗುಹಾ ಅವರು ಬರೆದ ‘ಚೀನಾ: ಆತ್ಮವಿಲ್ಲದ ಸೂಪರ್ ಪವರ್’ (ಪ್ರ.ವಾ., ಜೂನ್‌ 8) ಲೇಖನ ಮುಖ್ಯವಾಗಿ ಚೀನಾದ ಸಾಹಿತ್ಯ, ಸಂಸ್ಕೃತಿಗಳನ್ನು ಗಮನದಲ್ಲಿಟ್ಟು ಬರೆದ ಲೇಖನವಾಗಿದ್ದು, ಪೂರ್ಣ ಸತ್ಯವನ್ನು ಬಿಂಬಿಸುವುದಿಲ್ಲ.
Last Updated 10 ಜೂನ್ 2018, 19:52 IST
fallback
ADVERTISEMENT
ADVERTISEMENT
ADVERTISEMENT
ADVERTISEMENT