ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ರಘು

ಸಂಪರ್ಕ:
ADVERTISEMENT

ಮನದ ಕೋಣೆಗೂ ಬೇಕು ಬಾಗಿಲು

ಮನಕೊಂದು ಬಾಗಿಲು ಬೇಕು, ವಿವೇಕದ ಬಾಗಿಲು. ಆ ಬಾಗಿಲಿಗೆ ವಿವೇಚನೆ ಎಂಬ ಅಗುಳಿಯೂ ಇರಬೇಕು. ಇಷ್ಟಾದರೂ ಎಲ್ಲೋ ಅದರ ಕೀಲು ಸಡಿಲಗೊಂಡರೆ ಬಿದ್ದ ಕೋಟೆಗೆ ಲಗ್ಗೆ ಹಾಕುವ ಕಳ್ಳಕಾಕರಂತೆ ಒಳಗಿದ್ದೂ ಬಾಧಕವಾಗಬಲ್ಲದು ಇಂದ್ರಿಯ ಚಾಪಲ್ಯ. ಆದ್ದರಿಂದ ಮನೆಯೊಡೆಯ ಮನದ ಬಾಗಿಲನ್ನು ಗಟ್ಟಿಗೊಳಿಸಬೇಕು.
Last Updated 20 ಡಿಸೆಂಬರ್ 2016, 19:30 IST
ಮನದ ಕೋಣೆಗೂ ಬೇಕು ಬಾಗಿಲು

ಕಥೆಯಾಗಬೇಕು ಬದುಕು

ಬದುಕೆಂಬುದೇ ಕಥೆ. ಪ್ರತಿಯೊಂದು ಕಥೆಯೂ ಹಲವು ಆಶಯದ ಸುತ್ತ ಬೆಳೆದ ಬಳ್ಳಿ. ಯಾವ ಕಥೆಯನ್ನು ಬಾಲ್ಯದಲ್ಲಿ ಬಿತ್ತುತ್ತೇವೋ ಅಂತಹ ಬದುಕನ್ನು ಕಟ್ಟಿಕೊಳ್ಳುತ್ತದೆ ಮಗು. ಪದವಿ ತರಗತಿಯಲ್ಲಿನ ಮಕ್ಕಳನ್ನು ಪ್ರತಿವರ್ಷದ ತರಗತಿಗಳ ಆರಂಭದಲ್ಲಿ ಪ್ರಶ್ನೆ ಕೇಳುತ್ತೇನೆ: ‘ನೀವು ನಿಮ್ಮ ಅಪ್ಪ-ಅಮ್ಮಂದಿರಿಂದ ಅಥವಾ ಅಜ್ಜ-ಅಜ್ಜಿಯರಿಂದ ಕಥೆ ಕೇಳಿದ್ದೀರಾ? ಕೇಳಿರುವಿರಾದರೆ ಕೈ ಎತ್ತಿ!’ ಆಶ್ಚರ್ಯವೆಂದರೆ ಈ ಪ್ರಶ್ನೆಗೆ ಕೈ ಎತ್ತುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ.
Last Updated 4 ಸೆಪ್ಟೆಂಬರ್ 2016, 19:30 IST
ಕಥೆಯಾಗಬೇಕು ಬದುಕು
ADVERTISEMENT
ADVERTISEMENT
ADVERTISEMENT
ADVERTISEMENT