ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೀರೇಶ್ ಯಂಗಟಿ

ಸಂಪರ್ಕ:
ADVERTISEMENT

ವಜ್ರಗಳ ಪ್ರಭೆಯ ದೇವಕಾರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟು ಜಲಪಾತಗಳಿವೆ ಎಂಬುದಕ್ಕೆ ನಿಖರವಾದ ಲೆಕ್ಕವಿಲ್ಲ. ರಾಜ್ಯದಲ್ಲಿಯೇ ಅತಿಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ತನ್ನ ಒಡಲಿಲ್ಲ ಅನೇಕ ಜಲಧಾರೆಗಳನ್ನು ಹುದುಗಿಸಿಕೊಂಡಿದೆ. ಇವುಗಳಲ್ಲಿ ದಟ್ಟ ಕಾಡಿನ ನಡುವೆ ಇರುವ ದೇವಕಾರ ಜಲಪಾತ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಸ್ಥಳೀಯರಿಂದ `ವಜ್ರಮಾಲ' ಎಂದು ಕರೆಸಿಕೊಳ್ಳುವ ದೇವಕಾರ ಜಲಪಾತವನ್ನು ನೋಡಬೇಕಾದರೆ ಆಸಕ್ತರು ಚಾರಣದಂತಹ ಸಾಹಸ ಮಾಡಲೇಬೇಕು.
Last Updated 15 ಡಿಸೆಂಬರ್ 2012, 19:54 IST
fallback

ಬೆಳ್ಳಿ ಬೆಡಗಿನ ಶಿರ್ಲ್

ಹುಬ್ಬಳ್ಳಿ-ಕಾರವಾರ ಹೆದ್ದಾರಿಯ ಮಾರ್ಗ ನಡುವೆ ಸಿಗುವ ಅರಬೈಲ್ ಘಟ್ಟಪ್ರದೇಶದ ಅರಣ್ಯದಲ್ಲಿ ಶಿರ್ಲ್ ಜಲಪಾತ ಧುಮುಕುತ್ತದೆ. ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಹಚ್ಚಹಸಿರಿನ ವನರಾಶಿ ಮತ್ತು ಅಡಿಕೆ ತೋಟಗಳ ಎದುರಿನಲ್ಲಿ ಭೋರ್ಗರೆಯುವ ಈ ಜಲಧಾರೆ ನಿಸರ್ಗಪ್ರಿಯರಿಗೆ ಅಚ್ಚುಮೆಚ್ಚು.
Last Updated 4 ಆಗಸ್ಟ್ 2012, 19:30 IST
ಬೆಳ್ಳಿ ಬೆಡಗಿನ   ಶಿರ್ಲ್
ADVERTISEMENT
ADVERTISEMENT
ADVERTISEMENT
ADVERTISEMENT