ಚಿಕ್ಕಮಗಳೂರು | ಇ–ಹರಾಜು ಪ್ರಕ್ರಿಯೆ ಆರಂಭಿಸಿದ ಬ್ಯಾಂಕ್ಗಳು: ರೈತರಲ್ಲಿ ಆತಂಕ
ಸರ್ಫೇಸಿ ಕಾಯ್ದೆಯು ಕಾಫಿ ಬೆಳೆಗಾರರ ಪಾಲಿಗೆ ಕಂಟಕವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ನೀಡಿದ್ದ ಪ್ಯಾಕೇಜ್ ಉಪಯೋಗ ಪಡೆದುಕೊಳ್ಳದೆ ಹಿಂದೇಟು ಹಾಕಿದ ರೈತರು ಈಗ ಕಷ್ಟಕ್ಕೆ ಸಿಲುಕುತ್ತಿದ್ದು, ತೋಟ ಹರಾಜು ಪ್ರಕ್ರಿಯೆಯನ್ನು ಬ್ಯಾಂಕ್ಗಳು ಆರಂಭಿಸಿವೆ.
Last Updated 30 ಜೂನ್ 2025, 6:57 IST