ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿವೇಕ ಶಾನಭಾಗ

ಸಂಪರ್ಕ:
ADVERTISEMENT

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ
Last Updated 25 ನವೆಂಬರ್ 2023, 23:01 IST
ಸಂಭ್ರಮ: ಪ್ರಯೋಗಸುಖಿ ಬಹುಮುಖಿ– ಕತೆಗಾರ ಎಸ್. ದಿವಾಕರ್ 80 ನೇ ವರ್ಷಕ್ಕೆ

ಪುಸ್ತಕ ವಿಮರ್ಶೆ | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ

ಬಹುವಚನ ಪ್ರಕಾಶನದಿಂದ ಇದೀಗ ಪ್ರಕಟವಾಗಿರುವ ‘ದಿಗಂಬರ’ ಯಶವಂತ ಚಿತ್ತಾಲರ ಕೊನೆಯ ಕಾದಂಬರಿ. ಇದನ್ನು ಅವರು ಬಯಸಿದ ಹಂತದವರೆಗೂ ಒಯ್ದು ಪೂರ್ತಿಗೊಳಿಸಲಾಗಲಿಲ್ಲ ಅನ್ನುವದನ್ನು ಬಿಟ್ಟರೆ ಈ ಕಾದಂಬರಿಯ ಓದಿನ ಅನುಭವ ಶ್ರೀಮಂತವಾಗಲು ಸಾಕಾಗುವಷ್ಟು, ಕೊನೆಯನ್ನು ನಮ್ಮ ಕಲ್ಪನೆಯಲ್ಲಿ ಪೂರ್ತಿಗೊಳಿಸಲು, ಅದರ ವಿವಿಧ ಸಾಧ್ಯತೆಗಳನ್ನು ಯೋಚಿಸಲು ಅವಶ್ಯವಾಗುವಷ್ಟು ಗಾತ್ರ ಮತ್ತು ಹೂರಣ ಇದಕ್ಕಿದೆ.
Last Updated 24 ಡಿಸೆಂಬರ್ 2022, 19:30 IST
ಪುಸ್ತಕ ವಿಮರ್ಶೆ | ಕಾಣಿ ಸುಟ್ಲಿ; ಚಿತ್ತಾಲರ ಕೊನೆಯ ಕಾದಂಬರಿ ‘ದಿಗಂಬರ’ದ ಸುತ್ತ

ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ | ವಿವೇಕ ಶಾನಭಾಗ ಬರಹ

ಗಿರೀಶ ಕಾರ್ನಾಡರೊಡನೆಯ ನನ್ನ ಮೊದಲ ಭೇಟಿ ಯಾವಾಗ ಮತ್ತು ಹೇಗಾಯಿತು ಎಂಬುದು ನನಗೆ ನೆನಪಿಲ್ಲ.
Last Updated 11 ಜೂನ್ 2019, 4:22 IST
ಅಪ್ರತಿಮ ನಾಟಕಕಾರ, ವಸ್ತುನಿಷ್ಠ ಧೀಮಂತ | ವಿವೇಕ ಶಾನಭಾಗ ಬರಹ

ಪ್ರತಿ ಭೇಟಿಯ ಹೊಸತನ

‘ಎಂದೆಂದೂ ಮುಗಿಯದ ಕತೆ’ ಯು.ಆರ್. ಅನಂತಮೂರ್ತಿ ಅವರ ಪ್ರಸಿದ್ಧ ಕಥೆಗಳಲ್ಲೊಂದು. ಈ ಕಥೆಯ ಶೀರ್ಷಿಕೆಯ ನಿರಂತರತೆ ಅವರ ಬರಹ – ವ್ಯಕ್ತಿತ್ವಕ್ಕೂ ಹೊಂದುವಂತಹದ್ದು. ಅನಂತಮೂರ್ತಿ ಅವರನ್ನು ಒಮ್ಮೆ ಭೇಟಿ ಮಾಡಿದವರು ಕೂಡ, ಅವರ ಬಗ್ಗೆ ಬೆರಗಿನ ಕಥೆಯೊಂದನ್ನು ಹೇಳಬಲ್ಲರು. ತಮ್ಮ ಕಥೆಗಳ ಮೂಲಕ, ವಿಚಾರಗಳ ಮೂಲಕ, ಎಲ್ಲಕ್ಕೂ ಮುಖ್ಯವಾಗಿ ಮಾನವೀಯ ಒಡನಾಟದ ಮೂಲಕ ಪದೇ ಪದೇ ನಮ್ಮೊಳಗೆ ಜೀವಂತರಾಗುವ ಅನಂತಮೂರ್ತಿ ನಿಧನರಾಗಿ ಆಗಸ್ಟ್‌ 22ಕ್ಕೆ ಒಂದು ವರ್ಷ.
Last Updated 15 ಆಗಸ್ಟ್ 2015, 19:30 IST
fallback

ಊರು ಭಂಗ

ವಿವೇಕ ಶಾನಭಾಗರ ‘ಊರು ಭಂಗ’ ಕಾದಂಬರಿ ಇಂದು (ಫೆ. 8) ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಇಲ್ಲಿರುವ ಕಾದಂಬರಿಯ ಕೆಲವು ಪುಟಗಳನ್ನು ಒಂದು ಸಣ್ಣಕಥೆಯಂತೆಯೂ ಓದಿಕೊಳ್ಳಬಹುದು. ಹೆಗ್ಗೋಡಿನ ‘ಅಕ್ಷರ ಪ್ರಕಾಶನ’ ಪ್ರಕಟಿಸಿರುವ ಈ ಕೃತಿ aksharaprakashana.com ನಲ್ಲೂ ಲಭ್ಯ.
Last Updated 7 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT