ಹೆರಿಗೆ ಆಸ್ಪತ್ರೆಗೆ ಮಹಿಳಾ ವೈದ್ಯರಿಲ್ಲ
ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಒಂದು ಹೋಬಳಿ ಕೇಂದ್ರವಾಗಿದ್ದು, ಈ ಊರಿನ ಜನಸಂಖ್ಯೆ ಸುಮಾರು ಹದಿನೆಂಟು ಸಾವಿರವಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆ ಇದೆ. ಈ ಹೆರಿಗೆ ಆಸ್ಪತ್ರೆಯಲ್ಲಿ ಇದ್ದ ಮಹಿಳಾ ವೈದ್ಯರು ವರ್ಗಾವಣೆಯಾಗಿ ಎರಡು ವರ್ಷಗಳಾದರೂ ಇದುವರೆಗೂ ಹೊಸಬರನ್ನು ನೇಮಿಸಿಲ್ಲ.Last Updated 22 ಜುಲೈ 2013, 19:59 IST