ಪ್ರೇಮ ಹಳತಾಗಲ್ಲ; ಪ್ರೇಮಿಸುತ್ತಲೇ ಇರಲಾಗೊಲ್ಲ
ಪ್ರೇಮವನ್ನು ನಿರ್ದಿಷ್ಟ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ಕಾಮವನ್ನು ಸ್ಪಷ್ಟವಾಗಿ ಹೇಳಬಹುದು. ಕಾಮದ ಅವಧಿ, ಅದು ಘಟಿಸುವುದು, ಅದಕ್ಕಿರುವ ತೂಕ ಎಲ್ಲವನ್ನೂ ಅನುಭವಿಸಬಹುದು. ಆದರೆ ಪ್ರೇಮವೆಂಬುದು ಭಾವ. ಅದು ಯಾವಾಗ ಜಾಗೃತವಾಗುತ್ತದೆ ಹೇಳಲಿಕ್ಕಾಗದು...ಹಿಂಗೆಪ್ರೇಮಿಗಳ ದಿನ ಎಂದಾಗ ತಲೆಗೆ ಹೊಕ್ಕ ವಿಚಾರಧಾರೆಗಳಿವು...Last Updated 18 ಫೆಬ್ರುವರಿ 2019, 14:49 IST