ಶನಿವಾರ, ಅಕ್ಟೋಬರ್ 23, 2021
20 °C

ಅ.18ರಂದು ಬೆಂಗಳೂರಿನಲ್ಲಿ ವಿತರಣಾ ಕೇಂದ್ರ ಆರಂಭ: ರಿವೋಲ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ತಯಾರಿಸುವ ರಿವೋಲ್ಟ್‌ ಕಂಪನಿಯು ಇದೇ ತಿಂಗಳಿನಲ್ಲಿ ಬೆಂಗಳೂರು, ಜೈಪುರ ಮತ್ತು ಸೂರತ್‌ ನಗರಗಳಿಗೆ ತನ್ನ ವಿತರಣಾ ಜಾಲವನ್ನು ವಿಸ್ತರಣೆ ಮಾಡುವುದಾಗಿ ಬುಧವಾರ ತಿಳಿಸಿದೆ.

ಬೆಂಗಳೂರಿನ ವಿತರಣಾ ಕೇಂದ್ರವು ಅಕ್ಟೋಬರ್ 18ರಂದು ಕಾರ್ಯಾರಂಭ ಮಾಡಲಿದೆ. ಜೈಪುರದಲ್ಲಿ ಅ. 25 ಮತ್ತು ಸೂರತ್‌ನಲ್ಲಿ ಅ.28ರಂದು ವಿತರಣಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬರುವ ತಿಂಗಳುಗಳಲ್ಲಿ ದೇಶದಾದ್ಯಂತ ವಿತರಣಾ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು