ಶುಕ್ರವಾರ, 11 ಜುಲೈ 2025
×
ADVERTISEMENT

ವಾಹನ ಲೋಕ

ADVERTISEMENT

ಮುಂಬೈನಲ್ಲಿ ಟೆಸ್ಲಾ ಮಳಿಗೆ ಶೀಘ್ರದಲ್ಲಿ: ಭಾರತಕ್ಕೆ ಬರುತ್ತಿದೆ ಅಮೆರಿಕದ EV ಕಾರು

Tesla Showroom India: ಮುಂಬೈ: ವಿದ್ಯುತ್ ಚಾಲಿತ ವಾಹನಗಳ ತಯಾರಿಸುವ ಟೆಸ್ಲಾ ಕಂಪನಿ ತನ್ನ ಕಾರುಗಳ ಮಾರಾಟವನ್ನು ಭಾರತದಲ್ಲಿ ಆರಂಭಿಸುವ ಅಂತಿಮ ಹಂತ ತಲುಪಿದೆ. ಮುಂಬೈನಲ್ಲಿ ಜುಲೈ 15ರಂದು ಕಾರ್ಯಾರಂಭ ಮಾಡಲಿದೆ.
Last Updated 11 ಜುಲೈ 2025, 5:24 IST
ಮುಂಬೈನಲ್ಲಿ ಟೆಸ್ಲಾ ಮಳಿಗೆ ಶೀಘ್ರದಲ್ಲಿ: ಭಾರತಕ್ಕೆ ಬರುತ್ತಿದೆ ಅಮೆರಿಕದ EV ಕಾರು

ಜೂನ್‌ನಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟ ಶೇ 28ರಷ್ಟು ಏರಿಕೆ

ವಿದ್ಯುತ್‌ ಚಾಲಿತ ವಾಹನಗಳ (ಇ.ವಿ) ಮಾರಾಟ ದೇಶದಲ್ಲಿ ಜೂನ್‌ ತಿಂಗಳಿನಲ್ಲಿ ಶೇಕಡ 28ರಷ್ಟು ಏರಿಕೆಯಾಗಿದೆ. 1,80,238 ವಾಹನಗಳು ಮಾರಾಟವಾಗಿವೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಂಗಳವಾರ ತಿಳಿಸಿದೆ.‌
Last Updated 8 ಜುಲೈ 2025, 12:31 IST
ಜೂನ್‌ನಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಮಾರಾಟ ಶೇ 28ರಷ್ಟು ಏರಿಕೆ

ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

Cab Fare Surge: ಓಲಾ, ಉಬರ್, ರ್‍ಯಾಪಿಡೊ ಕ್ಯಾಬ್‌ಗಳು ದಟ್ಟಣೆಯ ವೇಳೆ ಮೂಲ ದರಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಬಹುದೆಂದು ಕೇಂದ್ರದ 2025 ಮಾರ್ಗಸೂಚಿಯಲ್ಲಿ ಅವಕಾಶ
Last Updated 2 ಜುಲೈ 2025, 10:29 IST
ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

ಟಾಟಾ ಏಸ್‌ ಪ್ರೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

Tata Ace Pro: ಸರಕು ಸಾಗಣೆ ವಾಹನ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಟಾಟಾ ಮೋಟರ್ಸ್‌, ಹೊಸ ‘ಏಸ್‌ ಪ್ರೋ’ ಬಿಡುಗಡೆ ಮಾಡಿದೆ. ಈ ಮಿನಿ ಟ್ರಕ್‌ನ ಆರಂಭಿಕ ಬೆಲೆ ₹3.99 ಲಕ್ಷ ಮಾತ್ರ ಎಂದು ಕಂಪನಿ ಹೇಳಿದೆ.
Last Updated 28 ಜೂನ್ 2025, 16:09 IST
ಟಾಟಾ ಏಸ್‌ ಪ್ರೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

Highway Travel Pass: ಖಾಸಗಿ ಕಾರು, ಜೀಪು, ವ್ಯಾನ್‌ಗಳಿಗೆ 200 ಟ್ರಿಪ್‌ಗಳ ವಾರ್ಷಿಕ ಪಾಸ್‌ ಯೋಜನೆ ಆ.15ರಿಂದ ಜಾರಿಗೆ; ಟೋಲ್‌ ಪಾವತಿ ಸರಳಗೊಳಿಸಲು ಯೋಜನೆ
Last Updated 18 ಜೂನ್ 2025, 8:05 IST
ಖಾಸಗಿ ವಾಹನಗಳಿಗೆ ₹3,000ಕ್ಕೆ FASTag ವಾರ್ಷಿಕ ಪಾಸ್; ಆ. 15ರಿಂದ: ಸಚಿವ ಗಡ್ಕರಿ

ಇ–ವಿಟಾರಾ ತಯಾರಿಕೆ ಇಳಿಕೆ?

ಇ–ವಿಟಾರಾ ಕಾರಿನ ತಯಾರಿಕೆಯಲ್ಲಿ ಮರುಹೊಂದಾಣಿಕೆ ಮಾಡುವ ತೀರ್ಮಾನವನ್ನು ಮಾರುತಿ ಸುಜುಕಿ ಕಂಪನಿ ಕೈಗೊಂಡಿದೆ. ರೇರ್ ಅರ್ಥ್‌ ಆಯಸ್ಕಾಂತಗಳ ಕೊರತೆಯು ಈ ತೀರ್ಮಾನಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.
Last Updated 10 ಜೂನ್ 2025, 23:30 IST
ಇ–ವಿಟಾರಾ ತಯಾರಿಕೆ ಇಳಿಕೆ?

ಜಪಾನ್‌ನಲ್ಲಿ ಸ್ವಿಫ್ಟ್‌ ತಯಾರಿಕೆ ಅಮಾನತು

ಟೋಕಿಯೊ: ಚೀನಾ ದೇಶವು ಕೆಲವು ಲೋಹಗಳ ಆಕ್ಸೈಡುಗಳ (ರೇರ್ ಅರ್ಥ್ಸ್‌) ಪೂರೈಕೆ ಮೇಲೆ ನಿರ್ಬಂಧ ಹೇರಿರುವುದರ ಕಾರಣಕ್ಕೆ ಸುಜುಕಿ ಮೋಟರ್ ಕಂಪನಿಯು ‘ಸ್ವಿಫ್ಟ್‌’ ಕಾರುಗಳ ತಯಾರಿಕೆಯನ್ನು ಅಮಾನತಿನಲ್ಲಿ ಇರಿಸಿದೆ ಎಂದು ಮೂಲಗಳು ಹೇಳಿವೆ.
Last Updated 5 ಜೂನ್ 2025, 15:49 IST
ಜಪಾನ್‌ನಲ್ಲಿ ಸ್ವಿಫ್ಟ್‌ ತಯಾರಿಕೆ ಅಮಾನತು
ADVERTISEMENT

ಟಾಟಾದಿಂದ ಹ್ಯಾರಿಯರ್ ಇ.ವಿ ಬಿಡುಗಡೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌, ವಿದ್ಯುತ್ ಚಾಲಿತ ‘ಹ್ಯಾರಿಯರ್‌ ಇ.ವಿ’ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 3 ಜೂನ್ 2025, 13:59 IST
ಟಾಟಾದಿಂದ ಹ್ಯಾರಿಯರ್ ಇ.ವಿ ಬಿಡುಗಡೆ

‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

ಮರ್ಸಿಡೀಸ್ ಬೆಂಜ್, ಸ್ಕೋಡಾ–ಫೋಕ್ಸ್‌ವ್ಯಾಗನ್, ಹುಂಡೈ, ಕಿಯಾಗೆ ಆಸಕ್ತಿ: ಕೇಂದ್ರ
Last Updated 2 ಜೂನ್ 2025, 15:58 IST
‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

Tata Altroz: ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಬಿಡುಗಡೆ

ಟಾಟಾ‌‌ ಮೋಟರ್ಸ್ ತನ್ನ ಜನಪ್ರಿಯ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಗುರುವಾರ ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಂ ಬೆಲೆ ₹6.89 ಲಕ್ಷ ಆಗಿದೆ.
Last Updated 22 ಮೇ 2025, 20:14 IST
Tata Altroz: ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್ ಬಿಡುಗಡೆ
ADVERTISEMENT
ADVERTISEMENT
ADVERTISEMENT