ಭಾನುವಾರ, ಮೇ 22, 2022
27 °C

ತಿಕೋಟಾ: ಎ.ಬಿ.ಜತ್ತಿ ಕಾಲೇಜಿಗೆ ಶೇ 89 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಕೋಟಾ: ಗ್ರಾಮದ ಎ.ಬಿ.ಜತ್ತಿ ಪದವಿಪೂರ್ವ ಮಹಾ ವಿದ್ಯಾಲಯದ ಪ್ರೌಢಶಾಲಾ ವಿಭಾಗದ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಾಲೆಗೆ ಶೇ 89 ಫಲಿತಾಂಶ ಲಭ್ಯವಾಗಿದೆ.

ರಕ್ಷಿತಾ ಪ್ರಮೋದ ನೇಸೋರ (585, ಶೇ 94), ಚೈತ್ರಾ ಮಡೆಪ್ಪ ನಾಟೀಕಾರ (583, ಶೇ 93), ಅಜಯ ಯಲ್ಲಪ್ಪ ಕರ್ಚೆ (573, ಶೇ 91) ಉತ್ತಮ ಅಂಕಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.