ಲೈಂಗಿಕ ಕಿರುಕುಳದ ವಿರುದ್ಧ ದೂರು: ಯುವತಿ ಹತ್ಯೆ

ಸೋಮವಾರ, ಮೇ 20, 2019
30 °C

ಲೈಂಗಿಕ ಕಿರುಕುಳದ ವಿರುದ್ಧ ದೂರು: ಯುವತಿ ಹತ್ಯೆ

Published:
Updated:

ಢಾಕಾ: ಲೈಂಗಿಕ ಕಿರುಕುಳ ನೀಡಿದ ಪ್ರಾಂಶುಪಾಲನ ವಿರುದ್ಧ ದೂರು ನೀಡಿದಕ್ಕೆ ಯುವತಿಯನ್ನು ಸುಟ್ಟುಹಾಕಲಾಗಿದೆ.

ಪ್ರಾಂಶುಪಾಲ ಸಿರಾಜ್-ಉದ್-ದೌಲಾ ತನ್ನ ಕೊಠಡಿಗೆ ನುಸರ್ತ್ ಜಹಾನ್ ರಫಿ (18) ಅನ್ನು ಕರೆಸಿ ಅನುಚಿತವಾಗಿ ವರ್ತಿಸುವುದು, ಸ್ಪರ್ಶಿಸುವುದು ಮಾಡಿದ್ದಾಗಿ ರಫಿ ದೂರು ನೀಡಿದ್ದಳು. ಏಪ್ರಿಲ್ 6ರಂದು ಶಾಲಾ ಆವರಣದಲ್ಲೇ ನಾಲ್ವರು ಮುಸುಕುಧಾರಿಗಳು ಆಕೆಯನ್ನ ಸುಟ್ಟುಹಾಕಿದ್ದಾರೆ.

ಪ್ರಕರಣ ಸಂಬಂಧ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ದೇಶಾದ್ಯಂತ ಪ್ರಾಂಶುಪಾಲನ ವಿರುದ್ಧ ತೀವ್ರ ಪ್ರತಿಭಟನೆ ನಡೆದಿತ್ತು. ಹಾಗೂ ಮಾರ್ಚ್‌ 27ರಂದು ಈತನ ಬಂಧನವಾಯಿತ್ತು. ಈ ಬೆಳವಣಿಗೆಯಿಂದ ಕುಪಿತಗೊಂಡ ಪ್ರಾಂಶುಪಾಲನ ಬೆಂಬಲಿಗರು ಆಕೆಯನ್ನು ಸುಟ್ಟುಹಾಕಿದ್ದಾರೆ.

ಪ್ರಕರಣದಲ್ಲಿ ರಾಜಕಾರಣಿಗಳು ಭಾಗಿಯಾಗಿರುವ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿ ರಹೂಲ್ ಅಮೀನ್ ಅನುಮಾನ ವ್ಯಕ್ತಪಡಿಸಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !