ಸಂಚಾರ ನಿಯಮ ಉಲ್ಲಂಘನೆ: 507 ಚಾಲಕರು, ಸವಾರರ ವಿರುದ್ಧ ಎಫ್ಐಆರ್
Drunk Driving Bengaluru: ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದಲ್ಲಿ ಬೆಂಗಳೂರಿನಲ್ಲಿ 507 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ 33,375ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.Last Updated 25 ಡಿಸೆಂಬರ್ 2025, 15:29 IST