ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಬೇರೆಲ್ಲಾ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಹಿಂದಿಕ್ಕಲಿದೆ Redmi Note 11 Pro+ 5G

Last Updated 11 ಮಾರ್ಚ್ 2022, 11:33 IST
ಅಕ್ಷರ ಗಾತ್ರ

ಇತರರಿಗಿಂತ ಭಿನ್ನವಾಗಿ ಕಾಣಿಸುವ ಮತ್ತು ಯಾವುದೇ ಸಮಸ್ಯೆಗಳಿಲ್ಲದ ಸ್ಮಾರ್ಟ್‌ಫೋನ್ ಹೊಂದಲು ಬಯಸುತ್ತೀರಾ? ಹಾಗಾದರೆ ನಿಮಗೆ ಬೇಕಾಗಿರುವುದೇನು ಎನ್ನುವುದು ನಮಗೆ ತಿಳಿದಿದೆ. ಅದು ಹೊಚ್ಚ ಹೊಸ Redmi Note 11 Pro+ 5G.

5G ಯೊಂದಿಗೆ ಭವಿಷ್ಯಕ್ಕೆ ಸಿದ್ಧವಾಗಿರುವ ಫೋನ್‌ನ ಭರವಸೆಯೊಂದಿಗೆ Redmi Note 11 Pro+ 5G ಲಭ್ಯವಿದ್ದು, ಫೀಚರ್‌ಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ವೇಗದ ಡೌನ್‌ಲೋಡ್, ನಿರಂತರ ಸ್ಟ್ರೀಮಿಂಗ್ ಮತ್ತು ವೇಗವಾದ ಅಪ್‌ಲೋಡ್‌ಗೆ ಅಗತ್ಯವಾಗಿರುವ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ 5Gಯತ್ತ ನಾವು ಸಾಗುತ್ತಿದ್ದು, ಇದಕ್ಕಾಗಿ ಅತ್ಯಾಧುನಿಕ ವೈಶಿಷ್ಟ್ಯಗಳಿರಬೇಕಾಗುತ್ತದೆ.  Redmi Note 11 Pro+ 5G ಮೂಲಕ Redmi ಅದನ್ನು ನಿಮಗೆ ಎಲ್ಲ ರೀತಿಯಲ್ಲಿಯೂ ಸಾಧ್ಯವಾಗಿಸುತ್ತದೆ! ಹೇಗೆ?

ಈ ವಿಚಾರವನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಹೇಳಬಹುದು:

      ಅತ್ಯುತ್ತಮ ದರ್ಜೆಯ ಕ್ಯಾಮೆರಾ – 108 ಮೆಗಾಪಿಕ್ಸೆಲ್ ಪ್ರೊ ಗ್ರೇಡ್ ಕ್ಯಾಮೆರಾ, ನೋಡಿ.

      ಅತ್ಯುತ್ತಮ ದರ್ಜೆಯ ಪ್ರೊಸೆಸರ್ –  Qualcomm®️ Snapdragon®️ 695 6nm ಆರ್ಕಿಟೆಕ್ಚರ್, ನೋಡಿ.

      ಅತ್ಯುತ್ತಮ ದರ್ಜೆಯ ವೇಗದ ಚಾರ್ಜಿಂಗ್ ಟೆಕ್ನಾಲಜಿ– ಪ್ರೊ ಗ್ರೇಡ್ 67W ಟರ್ಬೋ ಚಾರ್ಜ್‌, ನೋಡಿ.

      ಅತ್ಯುತ್ತಮ ದರ್ಜೆಯ ಡಿಸ್‌ಪ್ಲೇ– 120ಹರ್ಟ್ಸ್‌ ಸೂಪರ್‌ AMOLED ಡಿಸ್‌ಪ್ಲೇ ಕೂಡ ಪರಿಶೀಲಿಸಿ

      ಆದರೆ, ಕೇಕ್ ಮೇಲಿರುವ ಚೆರಿ ಹಣ್ಣಿನಂತಿರುವುದು ನಿಸ್ಸಂಶಯವಾಗಿ ಅದರ ಅತ್ಯಾಧುನಿಕ 5G ಪ್ರೊಸೆಸರ್!

ಪ್ರತಿಸ್ಪರ್ಧಿ ಟೆಕ್ ಬ್ರ್ಯಾಂಡ್‌ಗಳು ಕೇವಲ 2 ಬ್ಯಾಂಡ್‌ಗಳೊಂದಿಗೆ ಅರೆಬರೆ 5G ಸ್ಮಾರ್ಟ್‌‍ಫೋನ್‌ಗಳನ್ನೇ ನೀಡುತ್ತಿದ್ದರೆ, ರೆಡ್‌ಮಿ ಕಂಪನಿಯು 7 ಬ್ಯಾಂಡ್‌ಗಳ ಸಹಿತ Redmi Note 11 Pro+ 5G ಯನ್ನು ಪರಿಚಯಿಸುವ ಮೂಲಕ, ಗೆಲುವಿನ ಸೂತ್ರವನ್ನು ತನ್ನದಾಗಿಸಿಕೊಂಡಿದೆ.

ತನ್ನ ವರ್ಗದಲ್ಲೇ ಅತ್ಯುತ್ತಮ ವೈಶಿಷ್ಟ್ಯಗಳು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಧುನಿಕ 5G ಮೂಲಕ ಈ ಸ್ಮಾರ್ಟ್‌ಫೋನ್ ಎಲ್ಲರ ನಿರೀಕ್ಷೆಗಳನ್ನೂ ಮೀರಿ ಭವಿಷ್ಯಕ್ಕೆ ತೆರೆದುಕೊಳ್ಳುತ್ತಿದೆ.
ಇದರ ಒಟ್ಟಾರೆ ಸಾರವೇನೆಂದರೆ, ಆಧುನಿಕತೆಯಲ್ಲಿ ಯಾವುದೇ ರಾಜಿಯಿಲ್ಲದೆ, ₹20 ಸಾವಿರದ ಒಳಗೆ ನಿಮಗೆ ಅತ್ಯುತ್ತಮ ವೈಶಿಷ್ಟ್ಯಗಳುಳ್ಳ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ 5G ಸ್ಮಾರ್ಟ್‌ಫೋನ್ ದೊರೆಯುತ್ತಿದೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT