ಮಂಗಳವಾರ, ಜನವರಿ 21, 2020
27 °C

Airtel| ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆ ಮಿತಿ ಸಡಿಲಗೊಳಿಸಿದ ಏರ್‌ಟೆಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಏರ್‌ಟೆಲ್‌ನಿಂದ ಬೇರೆ ನೆಟ್‌ವರ್ಕ್‌ಗೆ ಮಾಡುವ ಕರೆಗೆ ವಿಧಿಸಿದ್ದ ಗರಿಷ್ಠ ಸಮಯದ ಮಿತಿಯನ್ನು ಕೈಬಿಡಲಾಗಿದೆ.

ಅನಿಯಮಿತ ಪ್ಲ್ಯಾನ್‌ ಗಳಲ್ಲಿ ಹೊರಹೋಗುವ ಕರೆಗಳಿಗೆ ಯಾವುದೇ ಮಿತಿ ಇರುವುದಿಲ್ಲ. ಭಾನುವಾರದಿಂದಲೇ ಇದು ಅನ್ವಯವಾಗಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಹೊಸ ಪ್ಲ್ಯಾನ್‌ನಲ್ಲಿ ಏರ್‌ಟೆಲ್‌ನಿಂದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡುವಾಗ ನಿಗದಿತ ಕಾಲ ಮಿರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕಾಗಿತ್ತು. ಆದರೆ ಅದನ್ನು ಕೈಬಿಟ್ಟಿರುವುದಾಗಿ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು