ಬ್ರೋಕರೇಜ್ ಮಾತು: ಭಾರ್ತಿ ಏರ್‌ಟೆಲ್‌ನ ಷೇರುಮೌಲ್ಯವು ₹2,200ಕ್ಕೆ ತಲುಪಬಹುದು
Motilal Oswal Forecast: ದೇಶದ ದೂರಸಂಪರ್ಕ ಸೇವಾ ಕಂಪನಿಗಳಲ್ಲಿ ಒಂದಾಗಿರುವ ಭಾರ್ತಿ ಏರ್‌ಟೆಲ್‌ನ ಷೇರುಮೌಲ್ಯವು ₹2,200ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆLast Updated 7 ಆಗಸ್ಟ್ 2025, 0:30 IST