ಅಮೆಜಾನ್‌:ದಾಖಲೆ ವಹಿವಾಟು ನಿರೀಕ್ಷೆ

7

ಅಮೆಜಾನ್‌:ದಾಖಲೆ ವಹಿವಾಟು ನಿರೀಕ್ಷೆ

Published:
Updated:

ಬೆಂಗಳೂರು: ಇ–ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಇಂಡಿಯಾ, ‘ಗ್ರೇಟ್ ಇಂಡಿಯನ್‌ ಫೆಸ್ಟಿವಲ್‌’ ಹೆಸರಿನ ಹಬ್ಬದ ವಿಶೇಷ ಮಾರಾಟವನ್ನು ಇದೇ 15ರವರೆಗೆ ನಡೆಸುತ್ತಿದೆ.

ಈ ಸಂದರ್ಭದಲ್ಲಿ ವಸ್ತ್ರಗಳು ಮತ್ತು ಗೃಹೋಪ ಯೋಗಿ ಸಲಕರಣೆಗಳು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಲಿವೆ. ಹೊಸ ಗ್ರಾಹಕರು ಅಧಿಕ ಸಂಖ್ಯೆಯಲ್ಲಿ ಸೇರ್ಪಡೆ ಯಾಗಲಿದ್ದಾರೆ ಎಂದು ನಿರೀಕ್ಷಿಸಿದೆ.

ಖರೀದಿ ಪ್ರಕ್ರಿಯೆ ಸುಸೂತ್ರವಾಗಲು ಸಂಸ್ಥೆ ಭಾರಿ ಸಿದ್ಧತೆ ಮಾಡಿಕೊಂಡಿದೆ. ಅ. 10ರ ಮೊದಲ ದಿನ ಎಲ್ಲ ಬಗೆಯ ಸರಕುಗಳ ಮಾರಾಟದಲ್ಲಿ ದಾಖಲೆ ಸೃಷ್ಟಿ ಯಾಗಿತ್ತು. ಮೊಬೈಲ್‌, ಟಿವಿ, ಫ್ರಿಜ್‌ಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮಾರಾಟ ನಡೆಯುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !