ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸೆಟ್ಸ್‌ ಪ್ರಾಪರ್ಟಿ ಗ್ರೂಪ್ ಟೌನ್‍ಷಿಪ್

Last Updated 15 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಅಸೆಟ್ಸ್‌ ಪ್ರಾಪರ್ಟಿ ಗ್ರೂಪ್, ತನ್ನ ಪ್ರಮುಖ ಯೋಜನೆಯಾದ, 22 ಎಕರೆ ಪ್ರದೇಶದಲ್ಲಿನ ಸಮಗ್ರ ಟೌನ್‍ಷಿಪ್ - ಮಾರ್ಕ್‍ನ ಎರಡನೇ ಹಂತದ ನಿರ್ಮಾಣ ಕಾರ್ಯ ಆರಂಭಿಸಿದೆ.

‘ಮಾರ್ಕ್-2.0’ ಎಂಬ ಈ ಹಂತವು ವೈಟ್‍ಫೀಲ್ಡ್ - ಹೊಸಕೋಟೆ ರಸ್ತೆಯಲ್ಲಿ ಇದೆ. 3 ಮತ್ತು 4 ಬಿಎಚ್‍ಕೆ, ಅತ್ಯಾಧುನಿಕ ಅಪಾರ್ಟ್‍ಮೆಂಟ್‍ಗಳನ್ನು ಒಳಗೊಂಡಿದೆ. ಇವುಗಳ ಬೆಲೆ ₹ 88 ಲಕ್ಷದಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT