ಕಾರ್ಪೊರೇಷನ್‌ ಬ್ಯಾಂಕ್‌ಗೆ ಲಾಭ

7

ಕಾರ್ಪೊರೇಷನ್‌ ಬ್ಯಾಂಕ್‌ಗೆ ಲಾಭ

Published:
Updated:

ಮಂಗಳೂರು: ಸರ್ಕಾರಿ ಸ್ವಾಮ್ಯದ ಕಾರ್ಪೊರೇಷನ್‌ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹61 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ (2017-18) ಇದೇ ಅವಧಿಯಲ್ಲಿ ₹1,240 ಕೋಟಿ ನಷ್ಟ ಅನುಭವಿಸಿತ್ತು. ತ್ರೈಮಾಸಿಕದಲ್ಲಿ ಒಟ್ಟು ವರಮಾನ ₹ 4,841 ಕೋಟಿಯಿಂದ ₹ 4,112 ಕೋಟಿಗೆ ಇಳಿಕೆಯಾಗಿದೆ. 

ನಿವ್ವಳ ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಶೇ 10.73 ರಿಂದ ಶೇ 11.47ಕ್ಕೆ ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಿನ ವಹಿವಾಟಿನಲ್ಲಿ₹ 249 ಕೋಟಿ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ 
9 ತಿಂಗಳಿನ ವಹಿವಾಟಿನಲ್ಲಿ ಬ್ಯಾಂಕ್‌ ₹2,216 ಕೋಟಿನಷ್ಟ ಅನುಭವಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !