ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಬರ್‌ ತೆಕ್ಕೆಗೆ ಬಾದ್‌ಶಾ ಮಸಾಲಾ

Last Updated 26 ಅಕ್ಟೋಬರ್ 2022, 12:51 IST
ಅಕ್ಷರ ಗಾತ್ರ

ಆಹಾರೋದ್ಯಮದ ಡಾಬರ್‌, ಬಾದ್‌ಶಾ ಮಸಾಲಾ ಸಂಸ್ಥೆಯ ಶೇ.51ರಷ್ಟು ಷೇರು ಖರೀದಿಸಿದೆ.

ಮಸಾಲಾ ಉದ್ಯಮದಲ್ಲಿ ಬಾದ್‌ಶಾ ಸಂಸ್ಥೆಯ ₹587.52 ಕೋಟಿ ಮೌಲ್ಯದ ಶೇ. 51ರಷ್ಟು ಷೇರನ್ನು ಡಾಬರ್‌ ಖರೀದಿಸಿದೆ. ಇದರೊಂದಿಗೆ ಬಾದ್‌ಶಾ ಮೌಲ್ಯ ₹1152 ಕೋಟಿ ತಲುಪಿದೆ ಎಂದು ಸಂಸ್ಥೆ ಹೇಳಿದೆ.

‘ಭಾರತೀಯ ಮಸಾಲಾ ಮತ್ತು ಋತುಮಾನದ ಉತ್ಪನ್ನ ವಿಭಾಗವು ಅತ್ಯಂತ ಆಕರ್ಷಣೀಯ ಮಾರುಕಟ್ಟೆಯಾಗಿದೆ. ಈ ವಿಭಾಗದಲ್ಲಿ ಬಾದ್‌ಶಾ ಮಸಾಲಾ ಒಂದು ಪ್ರಮುಖ ಕಂಪನಿ. ಇದರಲ್ಲಿ ನಮ್ಮ ಹೂಡಿಕೆ ವಹಿವಾಟು ವಿಸ್ತರಣೆಗೆ ಸಹಕಾರಿ’ ಎಂದು ಡಾಬರ್‌ ಇಂಡಿಯಾ ಅಧ್ಯಕ್ಷ ಮೋಹಿತ್‌ ಬುರ್ಮನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT