ಬ್ಲಿಂಕಿಟ್, ಜೆಪ್ಟೊ ಸೇರಿ ಕ್ವಿಕ್–ಕಾಮರ್ಸ್‌ಗಳ ‘10 ನಿಮಿಷ’ದ ಡೆಲಿವರಿಗೆ ಕೊಕ್
Quick Commerce: ಗಿಗ್ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ‘10 ನಿಮಿಷಗಳ ವಿತರಣೆ ಸೇವೆ’(ಟೆನ್ ಮಿನಿಟ್ಸ್ ಡೆಲಿವರಿ) ಅನ್ನು ರದ್ದುಗೊಳಿಸಬೇಕು ಎಂದು ಕ್ವಿಕ್ ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಸೂಚಿಸಿದ್ದಾರೆ.Last Updated 13 ಜನವರಿ 2026, 17:10 IST