ಫ್ಲಿಪ್‌ಕಾರ್ಟ್‌ ಇಂಡಿಯಾದಲ್ಲಿ₹ 1,431 ಕೋಟಿ ಹೂಡಿಕೆ

7

ಫ್ಲಿಪ್‌ಕಾರ್ಟ್‌ ಇಂಡಿಯಾದಲ್ಲಿ₹ 1,431 ಕೋಟಿ ಹೂಡಿಕೆ

Published:
Updated:

ನವದೆಹಲಿ: ಫ್ಲಿಪ್‌ಕಾರ್ಟ್‌ ಇಂಡಿಯಾ ಕಂಪನಿಯು ತನ್ನ ಮಾತೃಸಂಸ್ಥೆ ವಾಲ್‌ಮಾರ್ಟ್‌ನಿಂದ ₹ 1,431 ಕೋಟಿ ಬಂಡವಾಳ ಸಂಗ್ರಹಿಸಿದೆ.

ವಾಲ್‌ಮಾರ್ಟ್‌ ಸಂಸ್ಥೆಯು ಪ್ರತಿ ಷೇರಿಗೆ ₹ 29,400ರಂತೆ   ಫ್ಲಿಪ್‌ಕಾರ್ಟ್‌ ಇಂಡಿಯಾದ 4.86 ಷೇರುಗಳನ್ನು ಖರೀದಿಸಿದೆ. 

ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದಲ್ಲಿ ಸಲ್ಲಿಕೆಯಾಗಿರುವ ದಾಖಲೆಪತ್ರಗಳಲ್ಲಿ ಈ ಮಾಹಿತಿ ಇದೆ.

ಇ–ಕಾಮರ್ಸ್‌ ಕಂಪನಿಗಳಲ್ಲಿ ಎಫ್‌ಡಿಐ ಹೂಡಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಫೆಬ್ರುವರಿ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದಕ್ಕೂ ಮೊದಲೇ ವಾಲ್‌ಮಾರ್ಟ್‌ ಈ ಹೂಡಿಕೆ ಮಾಡಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !