ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

FlipKart

ADVERTISEMENT

ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ಮೌಲ್ಯ ₹41 ಸಾವಿರ ಕೋಟಿ ಇಳಿಕೆ

ಕಳೆದ ಎರಡು ವರ್ಷಗಳಲ್ಲಿ ಇ–ಕಾಮರ್ಸ್‌ ಸಂಸ್ಥೆಯಾದ ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಮೌಲ್ಯವು ₹41 ಸಾವಿರ ಕೋಟಿ ಇಳಿಕೆಯಾಗಿದೆ ಎಂದು ಕಂಪನಿಯ ಮಾತೃಸಂಸ್ಥೆಯಾದ ವಾಲ್‌ಮಾರ್ಟ್‌ ಹೇಳಿದೆ.
Last Updated 17 ಮಾರ್ಚ್ 2024, 14:55 IST
ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ಮೌಲ್ಯ ₹41 ಸಾವಿರ ಕೋಟಿ ಇಳಿಕೆ

ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಮೂಲದ ಇ–ಕಾಮರ್ಸ್ ದೈತ್ಯ ’ಫ್ಲಿಪ್‌ಕಾರ್ಟ್‌’ ಕಂಪನಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯನ್ನು ಇದೇ ಮೊದಲ ಬಾರಿಗೆ ಚಾಲನೆಗೆ ತಂದಿದೆ.
Last Updated 6 ಮಾರ್ಚ್ 2024, 5:07 IST
ಫ್ಲಿಪ್‌ಕಾರ್ಟ್‌ನಲ್ಲಿ ಯುಪಿಐ ಚಾಲನೆಗೊಳಿಸುವುದು ಹೇಗೆ? ಇಲ್ಲಿದೆ ವಿವರ

ಯುಪಿಐ ಸೇವೆ ಆರಂಭಿಸಿದ ಫ್ಲಿಪ್‌ಕಾರ್ಟ್

ಭಾರತದ ಸ್ವದೇಶಿ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಯುಪಿಐ ಹ್ಯಾಂಡಲ್ ಪರಿಚಯಿಸಿದ್ದು ಅಮೆಜಾನ್‌ ಪೇ, ಫೋನ್‌ಪೇ, ಪೇಟಿಎಂ, ಗೂಗಲ್‌ ಪೇಗೆ ಪೈಪೋಟಿ ನೀಡಲು ಮುಂದಾಗಿದೆ.
Last Updated 3 ಮಾರ್ಚ್ 2024, 14:06 IST
ಯುಪಿಐ ಸೇವೆ ಆರಂಭಿಸಿದ ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್‌ ರಾಜೀನಾಮೆ

ಇ–ಕಾಮರ್ಸ್‌ನ ಪ್ರಮುಖ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್‌ ಅವರು ಕಂಪನಿಯ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.
Last Updated 28 ಜನವರಿ 2024, 15:41 IST
ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್‌ ರಾಜೀನಾಮೆ

ಇ–ಕಾಮರ್ಸ್‌ | ಅಗ್ರಸ್ಥಾನಕ್ಕೇರಿದ ಫ್ಲಿಪ್‌ಕಾರ್ಟ್‌

ದೇಶದ ಇ–ಕಾಮರ್ಸ್‌ ವಲಯದಲ್ಲಿ ವಾಲ್‌ಮಾರ್ಟ್‌ ಸಮೂಹದ ಫ್ಲಿಪ್‌ಕಾರ್ಟ್‌ ಶೇ 48ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನಕ್ಕೇರಿದೆ ಎಂದು ಆಸ್ತಿ ನಿರ್ವಹಣಾ ಸಂಸ್ಥೆ ಅಲಯನ್ಸ್ ಬರ್ನ್‌ಸ್ಟೈನ್ ವರದಿ ತಿಳಿಸಿದೆ.
Last Updated 26 ಜನವರಿ 2024, 16:03 IST
ಇ–ಕಾಮರ್ಸ್‌ | ಅಗ್ರಸ್ಥಾನಕ್ಕೇರಿದ ಫ್ಲಿಪ್‌ಕಾರ್ಟ್‌

Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

The Fairwork India Ratings 2023 ಬಿಡುಗಡೆ
Last Updated 31 ಅಕ್ಟೋಬರ್ 2023, 3:25 IST
Fairwork India Ratings 2023: ಗಿಗ್ ಕೆಲಸಗಾರರಿಗೆ ಈ ಕಂಪನಿ ಅತ್ಯುತ್ತಮ

ಇ–ಕಾಮರ್ಸ್‌ ಹಬ್ಬದ ಮಾರಾಟ: ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದ ವಹಿವಾಟು

ಇ–ಕಾಮರ್ಸ್‌ ವಲಯದ ಕಂಪನಿಗಳು ಹಬ್ಬದ ಋತುವಿನ ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದಷ್ಟು ಮಾರಾಟ ನಡೆಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ 19ರಷ್ಟು ಹೆಚ್ಚಳ ಆಗಿದೆ ಎಂದು ಸಂಶೋಧನಾ ಸಂಸ್ಥೆ ರೆಡ್‌ಶೀರ್ ಸ್ಟ್ರ್ಯಾಟಜಿ ಕನ್ಸಲ್ಟಂಟ್ಸ್‌ ತಿಳಿಸಿದೆ.
Last Updated 21 ಅಕ್ಟೋಬರ್ 2023, 11:46 IST
ಇ–ಕಾಮರ್ಸ್‌ ಹಬ್ಬದ ಮಾರಾಟ: ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದ ವಹಿವಾಟು
ADVERTISEMENT

ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್ ಡೇ: 5ಜಿ ಫೋನ್‌ಗಳ ಖರೀದಿಗೆ ವಿನಿಮಯ ರಿಯಾಯಿತಿ

ವಿವಿಧ ಬ್ರಾಂಡ್‌ಗಳ 5ಜಿ ಸಾಮರ್ಥ್ಯದ ಹೊಸ ಸ್ಮಾರ್ಟ್‌ ಫೋನ್‌ ಖರೀದಿ ಸಂದರ್ಭದಲ್ಲಿ ಬಳಕೆಗೆ ಯೋಗ್ಯವಲ್ಲದ ಫೋನುಗಳನ್ನು ವಿನಿಮಯ ಯೋಜನೆಯಡಿ ಹೆಚ್ಚುವರಿ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ಘೊಷಿಸಿದೆ.
Last Updated 12 ಅಕ್ಟೋಬರ್ 2023, 9:12 IST
ಫ್ಲಿಪ್‌ಕಾರ್ಟ್‌ ಬಿಗ್‌ಬಿಲಿಯನ್ ಡೇ: 5ಜಿ ಫೋನ್‌ಗಳ ಖರೀದಿಗೆ ವಿನಿಮಯ ರಿಯಾಯಿತಿ

ಮುಂಬೈನ ಬೀದಿಗಳಲ್ಲಿ ಹಣದ ಮಳೆ ಸುರಿಸಿದ ಫ್ಲಿಪ್‌ಕಾರ್ಟ್ ವ್ಯಾನ್! ವಿಡಿಯೊ ನೋಡಿ

ನಾಳೆಯಿಂದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ಆರಂಭ
Last Updated 7 ಅಕ್ಟೋಬರ್ 2023, 6:25 IST
ಮುಂಬೈನ ಬೀದಿಗಳಲ್ಲಿ ಹಣದ ಮಳೆ ಸುರಿಸಿದ ಫ್ಲಿಪ್‌ಕಾರ್ಟ್ ವ್ಯಾನ್! ವಿಡಿಯೊ ನೋಡಿ

ಫ್ಲಿಪ್‌ಕಾರ್ಟ್‌ ಜಾಹೀರಾತು: ನಟ ಅಮಿತಾಬ್ ಬಚ್ಚನ್ ವಿರುದ್ಧ ಸಿಎಐಟಿ ದೂರು

ಅಮಿತಾಬ್ ಅವರಿಗೆ ಕನಿಷ್ಠ ₹10 ಲಕ್ಷ ದಂಡ ವಿಧಿಸಬೇಕು ಎಂದು ದೂರಿನಲ್ಲಿ ಸಿಎಐಟಿ ಮನವಿ ಮಾಡಿದೆ
Last Updated 4 ಅಕ್ಟೋಬರ್ 2023, 8:20 IST
ಫ್ಲಿಪ್‌ಕಾರ್ಟ್‌ ಜಾಹೀರಾತು: ನಟ ಅಮಿತಾಬ್ ಬಚ್ಚನ್ ವಿರುದ್ಧ ಸಿಎಐಟಿ ದೂರು
ADVERTISEMENT
ADVERTISEMENT
ADVERTISEMENT