ಕಂಪನಿಗಳ ಬಾಹ್ಯ ಸಾಲ ಇಳಿಕೆ

ಶುಕ್ರವಾರ, ಮಾರ್ಚ್ 22, 2019
21 °C

ಕಂಪನಿಗಳ ಬಾಹ್ಯ ಸಾಲ ಇಳಿಕೆ

Published:
Updated:

ಮುಂಬೈ: ಭಾರತದ ಕಂಪನಿಗಳ ಬಾಹ್ಯ ವಾಣಿಜ್ಯ ಸಾಲವು (ಇಸಿಬಿ) 2019ರ ಜನವರಿಯಲ್ಲಿ ಶೇ 45ರಷ್ಟು ಇಳಿಕೆಯಾಗಿದ್ದು,
₹ 17,182 ಕೋಟಿಗೆ ತಲುಪಿದೆ ಎಂದು ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.

2018ರ ಜನವರಿಯಲ್ಲಿ ದೇಶಿ ಕಂಪನಿಗಳು ₹ 38,340 ಕೋಟಿ ಸಾಲ ಸಂಗ್ರಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !