ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್‌ ಜತೆ ಒಪ್ಪಂದ ಕೊನೆಗೊಳಿಸಿದ ಜಾಗತಿಕ ಕಂಪನಿ

Published 24 ಡಿಸೆಂಬರ್ 2023, 13:52 IST
Last Updated 24 ಡಿಸೆಂಬರ್ 2023, 13:52 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಕಂಪನಿಯೊಂದು ತನ್ನೊಂದಿಗೆ ₹12 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬಹು ವರ್ಷಗಳ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಇನ್ಫೊಸಿಸ್‌ ಹೇಳಿದೆ.

ಡಿಜಿಟಲ್‌ ಸೇವೆಗಳು, ಆಧುನೀಕರಣ ಮತ್ತು ವ್ಯಾಪಾರ ಕಾರ್ಯಾಚರಣೆ ಸೇವೆಗಳನ್ನು ಒದಗಿಸಲು ಜಾಗತಿಕ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಇನ್ಫೊಸಿಸ್‌  2023ರ ಸೆಪ್ಟೆಂಬರ್‌ 14ರಂದು ಇನ್ಫೊಸಿಸ್‌ ಘೋಷಿಸಿತು.

ಜಾಗತಿಕ ಕಂಪನಿಯು ಈಗ, ಈ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ಷೇರುಪೇಟೆಗೆ ಇನ್ಫೊಸಿಸ್‌ ತಿಳಿಸಿದೆ. 15 ವರ್ಷಗಳ ಒಪ್ಪಂದ ಇದಾಗಿದ್ದು, ಇದರ ಮೌಲ್ಯ ₹12,475 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT