ಜಾವಾ ಬೈಕ್‌ ಮಾರುಕಟ್ಟೆಗೆ

7

ಜಾವಾ ಬೈಕ್‌ ಮಾರುಕಟ್ಟೆಗೆ

Published:
Updated:
Deccan Herald

ಮುಂಬೈ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಜಾವಾ ಕ್ಲಾಸಿಕ್‌ ಬೈಕ್‌ ಮೂರು ಆವೃತ್ತಿಗಳಲ್ಲಿ ಗುರುವಾರ ಮಾರುಕಟ್ಟೆಗೆ ಬಿಡುಗಡೆ ಆಗಿದೆ.

ಜಾವಾ, ಜಾವಾ 42 ಮತ್ತು ಜಾವಾ ಪರ್ಕ್‌ ಬೈಕ್‌ಗಳ ಬೆಲೆ ₹ 1.55 ಲಕ್ಷದಿಂದ ₹ 1.89 ಲಕ್ಷದವರೆಗಿದೆ.

293 ಸಿಸಿ ಬೈಕ್‌, ಸಿಂಗಲ್ ಸಿಲಿಂಡರ್‌, ಡಬಲ್‌ ಓವರ್‌ಹೆಡ್‌ ಕ್ಯಾಮ್‌ ಎಂಜಿನ್‌ ಹೊಂದಿದೆ. ಆನ್‌ಲೈನ್‌ನಲ್ಲಿ ಗುರುವಾರದಿಂದಲೇ ಬುಕಿಂಗ್‌ ಆರಂಭವಾಗಿದೆ. ಡಿಸೆಂಬರ್‌ 7ರ ಬಳಿಕ ಗ್ರಾಹಕರ ಕೈಸೇರಲಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !