ಮಂಗಳವಾರ, ಆಗಸ್ಟ್ 3, 2021
22 °C

ಕಲ್ಯಾಣ್‌ ಜುವೆಲರ್ಸ್‌ ಸಿಇಒ ಆಗಿ ಸಂಜಯ್‌ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕಲ್ಯಾಣ್‌ ಜುವೆಲರ್ಸ್‌ನ ಮೊದಲ ಸಿಇಒ ಆಗಿ ಸಂಜಯ್‌ ರಘುರಾಮನ್‌ ನೇಮಕವಾಗಿದ್ದಾರೆ.

ಸಂಜಯ್‌ ಅವರು ಇದಕ್ಕೂ ಮುನ್ನ ಸಿಒಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಆಡಳಿತ ಮಂಡಳಿಯ ನಿರ್ದೆಶಕರಾಗಿ ಸಲೀಲ್‌ ನೈರ್ ಮತ್ತು ಅನಿಲ್‌ ನೈರ್‌ ನೇಮಕವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು