ಗುರುವಾರ , ಸೆಪ್ಟೆಂಬರ್ 19, 2019
26 °C

ಕೊಮಿನ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಚೀನಾದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಅತ್ಯುತ್ತಮ ರುಚಿ ಹೊಂದಿರುವ ಮಿನರಲ್ ವಾಟರ್ ಸ್ಪರ್ಧೆಯಲ್ಲಿ ನೈಸರ್ಗಿಕ ನೀರಿನ ಉತ್ಪನ್ನವಾಗಿರುವ ‘ಕೊಮಿನ್’ಗೆ ಕಂಚಿನ ಪದಕ ಲಭ್ಯವಾಗಿದೆ.

‘ಕೊಮಿನ್’ ನೈಸರ್ಗಿಕ ಮಿನರಲ್ ಕುಡಿಯುವ ನೀರು, ಭಾರತದಿಂದ ಪಾಲ್ಗೊಂಡಿದ್ದ ನೈಸರ್ಗಿಕ ಮಿನರಲ್ ನೀರಿನ ಬ್ರ್ಯಾಂಡ್‍ಗಳ ಪೈಕಿ ಪ್ರಶಸ್ತಿ ಗಿಟ್ಟಿಸಿದ ಏಕೈಕ ಬ್ರ್ಯಾಂಡ್ ಆಗಿದೆ.

Post Comments (+)