‘ಜಿಎಸ್‌ಟಿಆರ್‌–1’ ಗಡುವು ವಿಸ್ತರಣೆ

7

‘ಜಿಎಸ್‌ಟಿಆರ್‌–1’ ಗಡುವು ವಿಸ್ತರಣೆ

Published:
Updated:

ನವದೆಹಲಿ: ಹಿಂದಿನ ವರ್ಷದ ಜುಲೈನಿಂದ ಈ ವರ್ಷದ ಸೆಪ್ಟೆಂಬರ್‌ವರೆಗಿನ ಸರಕುಗಳ ಮಾರಾಟಕ್ಕೆ ಸಂಬಂಧಿಸಿದ ಅಂತಿಮ ಲೆಕ್ಕಪತ್ರ ವಿವರಗಳನ್ನು ಒಳಗೊಂಡ ‘ಜಿಎಸ್‌ಟಿಆರ್‌–1’ ಸಲ್ಲಿಕೆಯ ಗಡುವನ್ನು ಅಕ್ಟೋಬರ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ತೆರಿಗೆದಾರರು ‘ಜಿಎಸ್‌ಟಿಆರ್‌–1’ ಸಲ್ಲಿಸುವುದನ್ನು ಉತ್ತೇಜಿಸಲು  ವಿಳಂಬ ಶುಲ್ಕವನ್ನೂ ಮನ್ನಾ ಮಾಡುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !