ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿಫ್ಟಿ’ ಸೂಚ್ಯಂಕಗಳಿಗೆ ಹೊಸ ಬ್ರ್ಯಾಂಡ್‌

Last Updated 29 ಮೇ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ತನ್ನ ವಿವಿಧ ವಲಯಗಳ ಸೂಚ್ಯಂಕಗಳಿಗೆ ಹೊಸ ಬ್ರ್ಯಾಂಡ್‌ ಪರಿಚಯಿಸಿದೆ.

ಹೊಸ ಬ್ರ್ಯಾಂಡ್‌ನಲ್ಲಿ ‘N' ಅಕ್ಷರಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಮೇಲ್ಮುಖವಾಗಿ ಚಲಿಸುವ ರೇಖಾ ನಕ್ಷೆಯು ದೇಶಿ ಷೇರುಪೇಟೆಯು ಏರುಗತಿಯ ವಹಿವಾಟಿನ ಹಾದಿಯಲ್ಲಿ ಸಾಗುತ್ತಿರುವುದು ಮತ್ತು ಚಲನಶೀಲತೆಯ ಪ್ರತೀಕವಾಗಿದೆ ಎಂದು ತಿಳಿಸಲಾಗಿದೆ.

‘ದೇಶಿ ಬಂಡವಾಳ ಮಾರುಕಟ್ಟೆಯ ನಾಡಿಮಿಡಿತವನ್ನು ಸಮರ್ಪಕವಾಗಿ ಗ್ರಹಿಸಲು ‘ನಿಫ್ಟಿ’ ಸೂಚ್ಯಂಕಗಳು ಹೂಡಿಕೆದಾರರಿಗೆ ನೆರವಾಗುತ್ತಿವೆ’ ಎಂದು ಸಿಇಒ ವಿಕ್ರಂ ಲಿಮಯೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT