ಬುಧವಾರ, 15 ಅಕ್ಟೋಬರ್ 2025
×
ADVERTISEMENT

NSE Nifty

ADVERTISEMENT

ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

Global Markets: ಏಷ್ಯಾ ಮತ್ತು ಯುರೋಪ್ ಷೇರುಪೇಟೆಗಳ ದುರ್ಬಲ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆಯ ಹೊರಹರಿವು ಹೆಚ್ಚಿದ್ದರಿಂದ ಸತತ ಎರಡನೇ ದಿನವೂ ದೇಶೀಯ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ.
Last Updated 14 ಅಕ್ಟೋಬರ್ 2025, 11:36 IST
ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

H–1B ವೀಸಾ ಶುಲ್ಕ ಹೆಚ್ಚಳ ಪರಿಣಾಮ: ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ಇಳಿಕೆ

Stock Market: ಅಮೆರಿಕದ ಎಚ್‌–1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರದ ಪರಿಣಾಮವಾಗಿ ದೇಶದ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರಿನ ಮೌಲ್ಯವು ಇಳಿದಿದೆ. ಹೀಗಾಗಿ, ಬುಧವಾರ ನಡೆದ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 24 ಸೆಪ್ಟೆಂಬರ್ 2025, 4:54 IST
H–1B ವೀಸಾ ಶುಲ್ಕ ಹೆಚ್ಚಳ ಪರಿಣಾಮ: ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ಇಳಿಕೆ

H-1B ವೀಸಾ ಶುಲ್ಕ ಹೆಚ್ಚಳ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನೇತೃತ್ವದ ಆಡಳಿತವು ಎಚ್‌–1ಬಿ ವೀಸಾ ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸಿದ ಪರಿಣಾಮ ಸೋಮವಾರ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ.
Last Updated 22 ಸೆಪ್ಟೆಂಬರ್ 2025, 5:12 IST
H-1B ವೀಸಾ ಶುಲ್ಕ ಹೆಚ್ಚಳ: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ

ಭಾರತ–ಅಮೆರಿಕ ವ್ಯಾಪಾರ ಮಾತುಕತೆ: ಷೇರು ಸೂಚ್ಯಂಕ ಏರಿಕೆ

Stock Market: ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 17 ಸೆಪ್ಟೆಂಬರ್ 2025, 10:50 IST
ಭಾರತ–ಅಮೆರಿಕ ವ್ಯಾಪಾರ ಮಾತುಕತೆ: ಷೇರು ಸೂಚ್ಯಂಕ ಏರಿಕೆ

ಜಿಎಸ್‌ಟಿ ಕಡಿತ | ಗೂಳಿ ಓಟ: ಸೆನ್ಸೆಕ್ಸ್ 900 ಅಂಶ ಏರಿಕೆ

GST Reform: ಜಿಎಸ್‌ಟಿ ಮಂಡಳಿಯು ಹೊಸ ತೆರಿಗೆ ಘೋಷಣೆ ಮಾಡಿದ ಬೆನ್ನಲ್ಲೇ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 888.96 ಅಂಶ ಏರಿಕೆ ಕಂಡು 81,456.67ಕ್ಕೆ ತಲುಪಿದೆ
Last Updated 4 ಸೆಪ್ಟೆಂಬರ್ 2025, 5:32 IST
ಜಿಎಸ್‌ಟಿ ಕಡಿತ | ಗೂಳಿ ಓಟ: ಸೆನ್ಸೆಕ್ಸ್ 900 ಅಂಶ ಏರಿಕೆ

Share Market: ₹11.21 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

Sensex Fall: ಅಮೆರಿಕದ ಸುಂಕ ಜಾರಿ ಮತ್ತು ವಿದೇಶಿ ಬಂಡವಾಳದ ಹೊರಹರಿವಿನಿಂದ ಶುಕ್ರವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಆಗಿವೆ.
Last Updated 29 ಆಗಸ್ಟ್ 2025, 15:53 IST
Share Market: ₹11.21 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು

ಷೇರುಪೇಟೆಯಲ್ಲಿ 5ನೇ ದಿನವೂ ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ 213 ಅಂಶ ಏರಿಕೆ

Sensex Gains: ಐ.ಟಿ ಮತ್ತು ಎಫ್‌ಎಂಸಿಜಿ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 20 ಆಗಸ್ಟ್ 2025, 11:22 IST
ಷೇರುಪೇಟೆಯಲ್ಲಿ 5ನೇ ದಿನವೂ ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ 213 ಅಂಶ ಏರಿಕೆ
ADVERTISEMENT

Share Market | ಸೆನ್ಸೆಕ್ಸ್ 304 ಅಂಶ ಏರಿಕೆ

Stock Market Update: ಮುಂಬೈ (ಪಿಟಿಐ): ಲೋಹ, ವಾಹನ ಕಂಪನಿಗಳು ಮತ್ತು ಔಷಧ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
Last Updated 13 ಆಗಸ್ಟ್ 2025, 14:03 IST
Share Market | ಸೆನ್ಸೆಕ್ಸ್ 304 ಅಂಶ ಏರಿಕೆ

Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

Donald Trump Tariff: ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಸೂಚ್ಯಂಕಗಳು ಕುಸಿತ ಕಂಡವು.
Last Updated 7 ಆಗಸ್ಟ್ 2025, 5:26 IST
Share Market | ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಸುಂಕ; ಷೇರು ಮಾರುಕಟ್ಟೆ ಕುಸಿತ

ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಇಳಿಕೆ

Stock Market Drop: ಐಟಿ ಮತ್ತು ಔಷಧ ವಲಯದ ಷೇರುಗಳಲ್ಲಿ ಮಾರಾಟದ ಒತ್ತಡದಿಂದ ಸೆನ್ಸೆಕ್ಸ್‌ 166 ಅಂಶ ಮತ್ತು ನಿಫ್ಟಿ 75 ಅಂಶ ಇಳಿಕೆಯಾಗಿ ಷೇರುಪೇಟೆ ಕುಸಿತ ಕಂಡಿದೆ.
Last Updated 6 ಆಗಸ್ಟ್ 2025, 15:36 IST
ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಇಳಿಕೆ
ADVERTISEMENT
ADVERTISEMENT
ADVERTISEMENT