ಬೆಂಗಳೂರು: ಪ್ರಾವಿಡೆಂಟ್ ಹೌಸಿಂಗ್ ಸಂಸ್ಥೆಯು ಜೆ.ಪಿ. ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಪ್ರಾವಿಡೆಂಟ್ ಬೆಂಗಳೂರು ಹೋಮ್ ಹಬ್ಬ’ಕ್ಕೆ ಶುಕ್ರವಾರ ಚಾಲನೆ ದೊರೆತಿದೆ.

ಈ ಹಬ್ಬದ ಕೊಡುಗೆಯಲ್ಲಿ ಹಲವು ಹೆಚ್ಚುವರಿ ಶುಲ್ಕಗಳನ್ನು ಮನ್ನಾ ಮಾಡಲಿದ್ದು, ಇದರಿಂದಾಗಿ ಮನೆ ಖರೀದಿಸುವವರು ₹9 ಲಕ್ಷದವರೆಗೆ ಉಳಿತಾಯ ಮಾಡಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ ಪಾರ್ಕಿಂಗ್ ಶುಲ್ಕವೂ ಇರುವುದಿಲ್ಲ ಎಂದು ಹೇಳಿದೆ.

ಈ ಹಬ್ಬಕ್ಕೆ ಭೇಟಿ ನೀಡುವವರು, ಬೆಂಗಳೂರು, ಗೋವಾ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ಮಂಗಳೂರು ನಗರಗಳಲ್ಲಿನ ಸಂಸ್ಥೆಯ 11 ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

ವೆಚ್ಚ ಮಾಡುವ ಪ್ರತಿಯೊಂದು ರೂಪಾಯಿಗೂ ಹೆಚ್ಚಿನ ಮೌಲ್ಯ ಒದಗಿಸುವ ಸುಸ್ಥಿರ, ಉತ್ತಮ ವಿನ್ಯಾಸದ ಮನೆಗಳನ್ನು ಖರೀದಿಸುವುದಕ್ಕೆ ಗ್ರಾಹಕರು ಹೆಚ್ಚು ಒಲವು ತೋರುತ್ತಾರೆ. ಈ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ದಪಡಿಸಲಾಗಿದೆ ಎಂದು ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ನ ಸಿಒಒ ಮಲ್ಲಣ್ಣ ಸಾಸಲು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.