ಸಿಂಡಿಕೇಟ್ ಬ್ಯಾಂಕ್‌ಗೆ ಲಾಭ

7

ಸಿಂಡಿಕೇಟ್ ಬ್ಯಾಂಕ್‌ಗೆ ಲಾಭ

Published:
Updated:

ಬೆಂಗಳೂರು: ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿಯೂ ನಷ್ಟದಲ್ಲಿದ್ದ ಸಿಂಡಿಕೇಟ್‌ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 108 ಕೋಟಿ ನಿವ್ವಳ ಲಾಭ ಗಳಿಸಿದೆ. 

‘ನಿವ್ವಳ ಬಡ್ಡಿ ವರಮಾನ ಶೇ 3ರಷ್ಟು ಹೆಚ್ಚಾಗಿದ್ದು, ₹ 1,572 ಕೋಟಿಯಿಂದ ₹ 1,610 ಕೋಟಿಗೆ ತಲುಪಿದೆ. ನಿವ್ವಳ ವಸೂಲಿ
ಯಾಗದ ಸಾಲ (ಎನ್‌ಪಿಎ) ಶೇ 6.83 ರಿಂದ ಶೇ 6.75ಕ್ಕೆ ಇಳಿಕೆಯಾಗಿದೆ’ ಎಂದು ಬ್ಯಾಂಕ್‌ನ ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !