ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ ಸಂಭ್ರಮ: ವಿಶೇಷ ಕೊಡುಗೆ ಘೋಷಿಸಿದ ಜೋಯಾಲುಕ್ಕಾಸ್

Published 12 ಆಗಸ್ಟ್ 2023, 15:46 IST
Last Updated 12 ಆಗಸ್ಟ್ 2023, 15:46 IST
ಅಕ್ಷರ ಗಾತ್ರ

ಬೆಂಗಳೂರು: ಜೋಯಾಲುಕ್ಕಾಸ್ ಕಂಪನಿಯು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಹಳೆಯ ಚಿನ್ನಾಭರಣ ವಿನಿಮಯ ಮಾಡಿಕೊಳ್ಳುವಾಗ ಪ್ರತಿ ಗ್ರಾಂಗೆ ವಿನಿಮಯ ದರಕ್ಕಿಂತಲೂ ₹76 ಹೆಚ್ಚು ಪಡೆಯಬಹುದು ಎಂದು ಹೇಳಿದೆ. ಈ ಕೊಡುಗೆಯು ಶನಿವಾರದಿಂದ ಮಂಗಳವಾರದವರೆಗೆ ಮಾತ್ರವೇ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಅವಧಿಯಲ್ಲಿ ವಜ್ರದ ಆಭರಣಗಳ ಖರೀದಿ ಮೇಲೆ ಶೇ 25ರಷ್ಟು ರಿಯಾಯಿತಿಯೂ ಸಿಗಲಿದೆ. ಕಂಪನಿಯ ಎಲ್ಲ ಮಳಿಗೆಗಳಲ್ಲಿಯೂ ಈ ಕೊಡುಗೆಗಳು ಲಭ್ಯವಿರಲಿವೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT